പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸೂತ್ರ എന്ന വാക്കിന്റെ അർത്ഥവും ഉദാഹരണവും.

ಸೂತ್ರ   ನಾಮಪದ

അർത്ഥം : ಯಾವುದಾದರು ಕಾರ್ಯ ಅಥವಾ ಯೋಜನೆಗೆ ಸಂಬಂಧಿಸಿದ ಯಾವುದಾದರು ವಿಷಯಗಳ ಸಿದ್ಧಿಗಾಗಿ ಮಾಡಿರುವಂತಹ ಯೋಜನೆ

ഉദാഹരണം : ಈ ಯೋಜನೆಯ ನಾಲ್ಕು ಸೂತ್ರಗಳಲ್ಲಿ ಎರಡು ತುಂಬಾ ಉಪಯೋಗಿಯಾದದ್ದು ಮತ್ತು ಅವಶ್ಯಕವಾದದ್ದು.


മറ്റ് ഭാഷകളിലേക്കുള്ള വിവർത്തനം :

किसी कार्य या योजना के संबंध में उन अनेकों बातों में से कोई, जो उस कार्य या योजना की सिद्धि के लिए सोची जाए।

इस योजना के चार सूत्रों में से दो बहुत ही उपयोगी और आवश्यक हैं।
सूत्र

A distinct part that can be specified separately in a group of things that could be enumerated on a list.

He noticed an item in the New York Times.
She had several items on her shopping list.
The main point on the agenda was taken up first.
item, point

അർത്ഥം : ದಾರ, ರೇಷ್ಮೆ, ಉಣ್ಣೆ ಮುಂತಾದವುಗಳನ್ನು ಸೇರಿಸಿ ಮಾಡಿರುವ ದಪ್ಪವಾದ ನೂಲು

ഉദാഹരണം : ರೇಷ್ಮೆ ನೂಲಿನಿಂದ ಅವನು ಉಡುಗೊರೆಯನ್ನು ಕಟ್ಟಿದ.

പര്യായപദങ്ങൾ : ದಾರ, ನೂಲು, ಹಗ್ಗ, ಹುರಿ


മറ്റ് ഭാഷകളിലേക്കുള്ള വിവർത്തനം :

रूई, रेशम, ऊन आदि का बटकर बनाया हुआ मोटा सूत या तागा।

रेशम की डोरी से उसने उपहार को बाँधा।
डोर, डोरक, डोरी

A line made of twisted fibers or threads.

The bundle was tied with a cord.
cord

അർത്ഥം : ಸೂತ್ರದ ಗೊಂಬೆಯನ್ನು ಆಡಿಸುವ ದಾರ

ഉദാഹരണം : ಸೂತ್ರದಿಂದ ಗೊಂಬೆಗಳನ್ನು ಆಡಿಸುವುದು ತುಂಬಾ ಕೌಶಲ್ಯದ ಕೆಲಸ.


മറ്റ് ഭാഷകളിലേക്കുള്ള വിവർത്തനം :

कठपुतली नचाने की डोरी।

सूत्र पर कठपुतली नचाना बहुत ही कुशलता का काम है।
डोरी, सूत्र

അർത്ഥം : ಒಂದು ಸಾಂಕೇತಿಕ ಪದ ಅಥವಾ ಶಬ್ದದಲ್ಲಿ ಯಾವುದೇ ವಸ್ತುವನ್ನು ಮಾಡಲು ಅಥವಾ ಕೆಲಸ ಮಾಡುವುದಕ್ಕೆ ಮೂಲ ಸಿದ್ಧಾಂತ ಪ್ರಕ್ರಿಯೆ ಮುಂತಾದವುಗಳನ್ನು ಸಂಕ್ಷಿಪ್ತವಾದ ವಿಧಾನವನ್ನು ನೀಡಿರುವುದು

ഉദാഹരണം : ಶಕ್ತಿಗಾಗಿ ನೀಡಿರುವ ಐನ್ ಸ್ಟೈನ್ ನ ಸೂತ್ರವನ್ನು ತಿಳಿಸಿ.


മറ്റ് ഭാഷകളിലേക്കുള്ള വിവർത്തനം :

वह सांकेतिक पद या शब्द जिसमें कोई वस्तु बनाने या कार्य करने के मूल सिद्धांत, प्रक्रिया आदि का संक्षिप्त विधान निहित हो।

ऊर्जा के लिए दिया गया आइंस्टीन का सूत्र बताइए।
फार्मूला, फॉर्म्युला, सूत्र

(mathematics) a standard procedure for solving a class of mathematical problems.

He determined the upper bound with Descartes' rule of signs.
He gave us a general formula for attacking polynomials.
formula, rule

അർത്ഥം : ಯಾವುದೇ ಮಾಹಿತಿಯ ಮೂಲ ಅಥವಾ ಯಾವುದೋ ಒಂದರಿಂದ ಸೂಚನೆ ಸಿಗುವುದು

ഉദാഹരണം : ಪಾಕಿಸ್ತಾನಿ ಮೂಲದ ಪಾತ್ತೆದಾರರು ಈ ನಗರದಲ್ಲಿ ಇದ್ದಾರೆಂದು ನಮ್ಮ ವಿಶ್ವಾಸನೀಯ ಮೂಲದಿಂದ ತಿಳಿದುಬಂದಿದೆ.

പര്യായപദങ്ങൾ : ಮೂಲ, ಸುದ್ದಿ, ಸುಳಿವು


മറ്റ് ഭാഷകളിലേക്കുള്ള വിവർത്തനം :

किसी जानकारी का उद्गम या जिससे कोई सूचना मिले।

विश्वस्त सूत्रों से ज्ञात हुआ है कि कुछ पाकिस्तानी जासूस इस शहर में हैं।
सूत्र, स्रोत

A document (or organization) from which information is obtained.

The reporter had two sources for the story.
source

അർത്ഥം : ಯಾವುದೋ ಪ್ರಕಾರವಾಗಿ ನೆಲಸಿರುವ ರೀತಿ ಅಥವಾ ವ್ಯವಸ್ಥೆ

ഉദാഹരണം : ಯಾವುದೇ ಸಂಸ್ಥೆ, ದೇಶ ಮುಂತಾದವುಗಳನ್ನು ನಡೆಸಲು ಕೆಲವು ನಿಯವಗಳನ್ನು ಹಾಕಿಕೊಳ್ಳುವುದು ಅವಶ್ಯ.

പര്യായപദങ്ങൾ : ಅಳತೆಗೋಲು, ಕಟ್ಟಳೆ, ಕಟ್ಟು, ನಿಬಂಧನೆ, ನಿಯಮ, ನೀತಿ-ನಿಯಮ, ಮಾನದಂಡ


മറ്റ് ഭാഷകളിലേക്കുള്ള വിവർത്തനം :

किसी प्रकार की ठहराई हुई रीति या व्यवस्था।

किसी भी संस्था, देश आदि को चलाने के लिए कुछ निश्चित नियम बनाए जाते हैं।
अभ्युपगम, कवायद, क़वायद, नियम

A principle or condition that customarily governs behavior.

It was his rule to take a walk before breakfast.
Short haircuts were the regulation.
regulation, rule

അർത്ഥം : ಕೆಲವೇ ಶಬ್ದದಲ್ಲಿ ಹೇಳುವ ಈ ಪದ ಅಥವಾ ಮಾತಿನಲ್ಲಿ ತುಂಬಾ ಗೂರ್ಢಾಥ ಅಡಗಿದೆ

ഉദാഹരണം : ಗುರುಗಳಿಂದ ನನಗೆ ಜೀವನ ನಡೆಸುವ ಸೂತ್ರ ದೊರೆಯಿತು.


മറ്റ് ഭാഷകളിലേക്കുള്ള വിവർത്തനം :

थोड़े शब्दों में कहा हुआ वह पद या वचन जिसमें बहुत और गूढ़ अर्थ हों।

गुरुजी से मुझे जीवन जीने का सूत्र मिल गया।
फार्मूला, फॉर्म्युला, सूत्र

A short pithy instructive saying.

aphorism, apophthegm, apothegm