അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಮನೆಯಲ್ಲಿ ಯಾರಾದರು ಸತ್ತಾಗ ಪರಿವಾರದವರಿಗೆಲ್ಲಾ ಆಗುವಂತಹ ಅಶುದ್ಧಿ
ഉദാഹരണം : ನಮಗೆ ಈ ಸೂತಕ ಹತ್ತು ದಿನಗಳ ವರೆಗೆ ಇರುತ್ತದೆ.
മറ്റ് ഭാഷകളിലേക്കുള്ള വിവർത്തനം :हिन्दी
घर में किसी के मरने पर परिवार वालों को लगने वाली अशुद्धि।
അർത്ഥം : ಮನೆಯಲ್ಲಿ ಉಂಟಾಗುವ ಜನನ ಮತ್ತು ಮರಣದಿಂದಾಗಿ ಪರಿವಾರದವರಿಗೆಲ್ಲ ಆಗುವಂತಹ ಮೈಲಿಗೆ
ഉദാഹരണം : ಸೂತಕದ ನಿಯಮ ಪ್ರತಿಯೊಂದು ಜಾಗದಲ್ಲಿಯೂ ಬೇರೆ-ಬೇರೆಯಾಗಿರುತ್ತದೆ.
घर में संतान होने पर परिवार वालों को लगने वाली अशुद्धि।
അർത്ഥം : ಪ್ರಸೂತವಾದ ನಂತರ ಏಳನೆ ದಿನದ ಸ್ನಾನ ಮತ್ತು ಕರ್ಮ
ഉദാഹരണം : ಶೀಲಾಳ ಸೊಸೆಗೆ ಇಂದು ಸೂತಕ ಕಳೆಯುವುದು.
प्रसूता का विधिपूर्वक होने वाला सातवें दिन का स्नान आदि कर्म।
ഇൻസ്റ്റാൾ ചെയ്യുക