അർത്ഥം : ಬಟ್ಟೆಯನ್ನು ಹೊಲಿಯುವ ಲೋಹದ ಸಾಧನಕ್ಕೆ ದಾರವನ್ನು ಪೋಣಿಸಿ ಬಟ್ಟೆಯನ್ನು ಹೊಲಿಯುತ್ತಾರೆ.
ഉദാഹരണം :
ಬಟ್ಟೆಯನ್ನು ಹೊಲಿಯುವ ಸಮಯದಲ್ಲಿ ಸೀತಾಳ ಕೈಗೆ ಸೂಚಿ ಚುಚಿಕೊಂಡಿತು.
മറ്റ് ഭാഷകളിലേക്കുള്ള വിവർത്തനം :
A needle used in sewing to pull thread through cloth.
sewing needleഅർത്ഥം : ಈ ಸೂಜಿಯಿಂದ ಚುಚ್ಚಿ ಹಚ್ಚೆಯನ್ನು ಹಾಕಲಾಗುತ್ತದೆ
ഉദാഹരണം :
ಹಚ್ಚೆ ಹಾಕುವವರು ಸೂಜಿಯಿಂದ ಹಚ್ಚೆ ಹಾಕುತ್ತಿದ್ದಾರೆ.
പര്യായപദങ്ങൾ : ಹಚ್ಚೆ ಚುಚ್ಚುವ ಉಪಕರಣ
മറ്റ് ഭാഷകളിലേക്കുള്ള വിവർത്തനം :
A sharp pointed implement (usually steel).
needleഅർത്ഥം : ಗೋಧಿ ಅಥವಾ ಯಾವುದೇ ಅನ್ಯ ಅಕ್ಕಿಯನ್ನು ವಿಶೇಷವಾಗಿ ಬೀಸಿದ ನುಚ್ಚು (ಚೂರ್ಣ)
ഉദാഹരണം :
ಅಮ್ಮ ರವೆಯ ಹಲ್ವ ಮಾಡುತ್ತಿದ್ದಾಳೆ
പര്യായപദങ്ങൾ : ಗೋಧಿಯ ನುಚ್ಚು, ರವೆ
മറ്റ് ഭാഷകളിലേക്കുള്ള വിവർത്തനം :
Milled product of durum wheat (or other hard wheat) used in pasta.
semolina