അർത്ഥം : ವೇದ ಮಂತ್ರಗಳ ಹಲವಾರು ಸಂಗ್ರಹಗಳು
ഉദാഹരണം :
ವೈದಿಕ ಯುಗದಲ್ಲಿ ಋಷಿ-ಮುನಿಗಳು ಸೂಕ್ತಿ (ಶ್ಲೋಕ)ಗಳನ್ನು ಹೇಳಿಕೊಡುತ್ತಿದ್ದರು.
മറ്റ് ഭാഷകളിലേക്കുള്ള വിവർത്തനം :
അർത്ഥം : ಉತ್ತಮವಾದ ಅಥವಾ ಚಿಂತನಾಯುಕ್ತವಾದ ಮಾತು ಅಥವಾ ಹೇಳಿಕೆ
ഉദാഹരണം :
ನೀತಿವಾಕ್ಯ ಗೂಢ ಅರ್ಥವನ್ನು ಒಳಗೊಂಡಿರುತ್ತವೆ.
പര്യായപദങ്ങൾ : ಉಕ್ತಿ, ಒಳ್ಳೆಯ ಮಾತು, ನೀತಿವಾಕ್ಯ, ಸುಭಾಷಿತ, ಸುವಚನ