അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಶೀಲವಂತ ಮತ್ತು ಸಜ್ಜನರಾಗುವ ಭಾವನೆ
ഉദാഹരണം : ಎಲ್ಲರ ಜತೆಯಲ್ಲು ವಿನಯದಿಂದ ನಡೆದುಕೊಳ್ಳಬೇಕು
പര്യായപദങ്ങൾ : ನಾಗರೀಕತೆ, ಮರ್ಯಾದೆ, ವಿನಯ, ಶಿಷ್ಟತನ, ಶಿಷ್ಟಾಚಾರ, ಸಭ್ಯತೆ, ಸುಶೀಲ
അർത്ഥം : ಒಳ್ಳೆಯ ಸಂಸ್ಕಾರ ಹೊಂದಿರುವ
ഉദാഹരണം : ಸುಸಂಸ್ಕೃತ ವ್ಯಕ್ತಿಗಳ ವರ್ತನೆ ಎಲ್ಲರಿಗೆ ಅಪ್ಯಾಯಮಾನವಾಗಿರುತ್ತದೆ.
പര്യായപദങ്ങൾ : ಸದ್ಗುಣ, ಸುಗುಣ, ಸುಶೀಲ
മറ്റ് ഭാഷകളിലേക്കുള്ള വിവർത്തനം :हिन्दी English
उत्तम संस्कार युक्त।
Marked by refinement in taste and manners.
ഇൻസ്റ്റാൾ ചെയ്യുക