അർത്ഥം : ಸುರಿಯುವ ಅಥವಾ ಕೆಳಗೆಚೆಲ್ಲುವ ಪ್ರವೃತ್ತಿ ಮಾಡುವುದು
ഉദാഹരണം :
ಈ ಎಣ್ಣೆಗೆ ಹಲ್ಲಿ ಬಿದ್ದಿದೆ - ಆದ್ದರಿಂದ ಅದನ್ನು ಮೋರಿಗೆ ಸುರಿಯಿರಿ.
പര്യായപദങ്ങൾ : ಕೆಳಗೆಚೆಲ್ಲು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ವಸ್ತುವನ್ನು ತಯಾರಿಸುವುದಕ್ಕಾಗಿ ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಸುರಿದು ಅದನ್ನು ತಯಾರಿಸುವ ಕ್ರಿಯೆ
ഉദാഹരണം :
ವ್ಯಾಪಾರಿಯು ವ್ಯಾಪಾರ ಮಾಡುವುದಕ್ಕಾಗಿ ಸಾಮಾನುಗಳನ್ನು ಸುರಿಯುತ್ತಿದ್ದಾನೆ.
പര്യായപദങ്ങൾ : ಕೆಡಹು, ಚೆಲ್ಲು, ಹರಿಸು
മറ്റ് ഭാഷകളിലേക്കുള്ള വിവർത്തനം :
कोई चीज़ बनाने के लिए उसकी सामग्री साँचे में डालकर उसको तैयार करना।
कारीगर चीनीमिट्टी के खिलौने ढाल रहा है।അർത്ഥം : ಸುರಿಯುವ ಪ್ರವೃತ್ತಿ ಮಾಡುವುದು
ഉദാഹരണം :
ಯಜಮಾನಿಯು ಕೆಲಸದವಳ ಮೇಲೆ ನೀರನ್ನು ಸುರಿದಳು.
പര്യായപദങ്ങൾ : ಎರಚು, ತೇಲಿಸು, ಹರಿಸು
മറ്റ് ഭാഷകളിലേക്കുള്ള വിവർത്തനം :
बहाने में प्रवृत्त करना।
मालकिन ने नौकरानी से बासी पानी को क्यारी में बहवाया।അർത്ഥം : ದ್ರವ ಪದಾರ್ಥವನ್ನು ಒಂದು ಪಾತ್ರೆಯಿಂದ ಮತ್ತೊಂದು ಪಾತ್ರೆಗೆ ಹಾಕುವ ಪ್ರಕ್ರಿಯೆ
ഉദാഹരണം :
ಡ್ರಂ ನಲ್ಲಿ ಇರುವ ಎಣ್ಣೆಯನ್ನು ಪಾತ್ರೆಗೆ ಸುರಿದಾಗಿದೆ.
മറ്റ് ഭാഷകളിലേക്കുള്ള വിവർത്തനം :