അർത്ഥം : ನಾಲ್ಕು ಕಡೆಗಳಿಂದಲೂ ಸುರಕ್ಷಿತವಾಗಿರುವಂತಹ
ഉദാഹരണം :
ರಾಜನ ರಕ್ಷಣೆಯಲ್ಲಿರುವ ದುರ್ಗದ ಒಳಗೆ ನುಗ್ಗುವುದು ತುಂಬಾ ಕಠಿಣವಾದ ಕೆಲಸವಾಗಿದೆ.
പര്യായപദങ്ങൾ : ರಕ್ಷಣೆಯಲ್ಲಿರುವ, ರಕ್ಷಣೆಯಲ್ಲಿರುವಂತ, ರಕ್ಷಣೆಯಲ್ಲಿರುವಂತಹ, ಸುರಕ್ಷಿತವಾದ, ಸುರಕ್ಷಿತವಾದಂತ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ಪ್ರಕಾರದ ವಿಪತ್ತಿಯ ಸಂಭಾವನೆಗಳು ಇಲ್ಲದಿರುವಂತಹ
ഉദാഹരണം :
ಅವನು ಸುರಕ್ಷಿತವಾದ ಜೀವನವನ್ನು ನಡೆಸುತ್ತಿದ್ದಾನೆ.
പര്യായപദങ്ങൾ : ಭದ್ರ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸುರಕ್ಷಿತ, ಸುರಕ್ಷಿತವಾದ, ಸುರಕ್ಷಿತವಾದಂತ
മറ്റ് ഭാഷകളിലേക്കുള്ള വിവർത്തനം :
Free from danger or the risk of harm.
A safe trip.അർത്ഥം : ಅನರ್ಥದ ಶಂಕೆಯು ಇಲ್ಲದಿರುವಂತಹ
ഉദാഹരണം :
ಸುರಕ್ಷಿತ ಭವಿಷ್ಯದ ಕಲ್ಪನೆಯನ್ನು ಮಾಡುವುದು ತುಂಬಾ ಅವಶ್ಯವಾಗಿದೆ.
പര്യായപദങ്ങൾ : ಭದ್ರ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸುರಕ್ಷಿತ, ಸುರಕ್ಷಿತವಾದ, ಸುರಕ್ಷಿತವಾದಂತ
മറ്റ് ഭാഷകളിലേക്കുള്ള വിവർത്തനം :
जिसमें अनर्थ की आशंका न हो।
निरापद भविष्य की कल्पना अवश्य की जा सकती है पर ऐसा ही हो यह ज़रूरी तो नहीं है।