പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸುಧೆ എന്ന വാക്കിന്റെ അർത്ഥവും ഉദാഹരണവും.

ಸುಧೆ   ನಾಮಪದ

അർത്ഥം : ಒಂದು ಬಿಳಿಯ, ತುಂಬಾ ಮಹತ್ವವಾದ ಮತ್ತು ಹೊಳೆಯುವಂತ ಲೋಹಧಾತು ಅದು ಸಾಧಾರಣವಾಗಿ ದ್ರವ ರೂಪದಲ್ಲಿರುತ್ತದೆ

ഉദാഹരണം : ಪಾದರಸ ಒಂದು ರೀತಿಯ ಲೋಹಧಾತು ಅದನ್ನು ದ್ರವರೂಪದಲ್ಲಿ ಕುಡಿಯಲಾಗುತ್ತದೆ.

പര്യായപദങ്ങൾ : ಅಮೃತ, ಪಾದರಸ, ಪಾರಜ, ಮೃತ್ಯನಾಶಕ


മറ്റ് ഭാഷകളിലേക്കുള്ള വിവർത്തനം :

A heavy silvery toxic univalent and bivalent metallic element. The only metal that is liquid at ordinary temperatures.

atomic number 80, hg, hydrargyrum, mercury, quicksilver

അർത്ഥം : ಧರ್ಮಗ್ರಂಥದಲ್ಲಿ ವರ್ಣಿಸಿರುವ ಹಾಗೆ ಇದು ದ್ರವ ಪದಾರ್ಥ ಅದನ್ನು ಕುಡಿಯುವುದರಿಂದ ಜೀವವು ಅಮರವಾಗುತ್ತದೆ

ഉദാഹരണം : ಸಮುದ್ರ ಮಂಥನದ ಸಮಯದಲ್ಲಿ ಬಂದಂತಹ ಅಮೃತವನ್ನು ಪಡೆಯುವುದಕ್ಕೋಸ್ಕರ ದೇವತೆಗಳು ಮತ್ತು ರಾಕ್ಷಸರು ಪರಸ್ಪರ ಯುದ್ಧವನ್ನು ಮಾಡಿದರು.

പര്യായപദങ്ങൾ : ಅಮೃತ, ಮಧು


മറ്റ് ഭാഷകളിലേക്കുള്ള വിവർത്തനം :

धर्मग्रंथों में वर्णित वह तरल पदार्थ जिसे पीने से जीव अमर हो जाता है।

समुद्र मंथन के समय निकले अमृत को लेकर देव और असुर आपस में लड़ने लगे।
अमिय, अमी, अमृत, अमृतक, इम्रित, कीलाल, त्रिदशाहार, पीयूष, पेयूष, भक्तजा, मधु, रेत्र, श्रीबंधु, श्रीबन्धु, समुद्र नवनीतक, सुधा, हिरण्य

(classical mythology) the food and drink of the gods. Mortals who ate it became immortal.

ambrosia, nectar