പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸುತ್ತುವರಿ എന്ന വാക്കിന്റെ അർത്ഥവും ഉദാഹരണവും.

ಸುತ್ತುವರಿ   ಕ್ರಿಯಾಪದ

അർത്ഥം : ನಾಲ್ಕು ದಿಕ್ಕಿಗೂ ಪಸರಿಸುವಂತೆ ಸುತ್ತು ಹಾಕುವ ಕ್ರಿಯೆ

ഉദാഹരണം : ಸೀತಾಳು ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ದೇವಸ್ಥಾನಕ್ಕೆ ಸುತ್ತುಹಾಕಿ ಪ್ರದಕ್ಷಿಣೆ ಹಾಕಿದಳು.

പര്യായപദങ്ങൾ : ಆವರಿಸು, ಸುತ್ತುಹಾಕು


മറ്റ് ഭാഷകളിലേക്കുള്ള വിവർത്തനം :

चारों ओर से रोकना या घेरे में लाना।

श्याम अपने बगीचे को कँटीले तारों से घेर रहा है।
हमारे सैनिकों ने कुछ शत्रु सैनिकों को घेरा है।
घेरना

അർത്ഥം : ಯಾವುದೋ ಒಂದನ್ನು ನಾಲ್ಕು ಕಡೆಯಿಂದ ಸುತ್ತುವರಿಯುವ ಪ್ರಕ್ರಿಯೆ

ഉദാഹരണം : ಈ ನದಿಯು ನನ್ನ ಹಳ್ಳಿಯನ್ನು ಸುತ್ತುವರೆದಿದೆ.


മറ്റ് ഭാഷകളിലേക്കുള്ള വിവർത്തനം :

* किसी के चारों ओर होना।

यह नदी मेरे गाँव को घेरे हुए है।
घेरे हुए होना

അർത്ഥം : ನಾಲ್ಕು ದಿಕ್ಕಿನಿಂದಲೂ ಯಾವುದರಿಂದಲಾದರೂ ಸುತ್ತುವರಿಯುವುದು

ഉദാഹരണം : ಗ್ರಾಮದಲ್ಲಿ ಕಳ್ಳನೊಬ್ಬನನ್ನು ಸುತ್ತುಗಟ್ಟಿ ಹಿಡಿದರು. ಹೊಲದ ಸುತ್ತ ಕಳ್ಳಿಬೇಲಿಯ ಸುತ್ತುವರಿ ಇದೆ

പര്യായപദങ്ങൾ : ಒಳಗೆ ಕೂಡು, ಬಂದಿಸು, ಸುತ್ತುಗಟ್ಟು


മറ്റ് ഭാഷകളിലേക്കുള്ള വിവർത്തനം :

चारों और से रोका होना या घेरे में आना।

ग्रामीणों द्वारा एक चोर घिर गया।
कँटीले तारों से बाग घेरा रहा है।
घिरना, घेराना

Surround in a restrictive manner.

The building was hemmed in by flowers.
hem in