അർത്ഥം : ವಿಶೇಷವಾಗಿ ಯಾವುದಾದರು ಸಾರ್ವಜನಿಕ ಜಾಗಗಳಲ್ಲಿ ಆರಾಮವಾಗಿ ಅಥವಾ ನಿಧಾನವಾಗಿ ನಡೆಯುವ ಕ್ರಿಯೆ
ഉദാഹരണം :
ಅವನು ತೋಟದಲ್ಲಿ ತಿರುಗಾಡುತ್ತಿದ್ದಾನೆ.
പര്യായപദങ്ങൾ : ಅಡ್ಡಾಡು, ತಿರುಗಾಡು, ಮೆಲ್ಲಗೆ ನಡೆ, ವಿಹರಿಸು
മറ്റ് ഭാഷകളിലേക്കുള്ള വിവർത്തനം :
आराम से या धीरे-धीरे टहलने की क्रिया विशेषकर किसी सार्वजनिक स्थान में।
वह बाग़ में विहरण कर रहा है।അർത്ഥം : ಯಾರೋ ಒಬ್ಬರ ಅಕ್ಕ-ಪಕ್ಕದಲ್ಲೇ ಸುತ್ತಾಡು
ഉദാഹരണം :
ಅವನು ತನ್ನ ಸಹಪಾಠಿಗಳೊಂದಿಗೆ ಮಹೀಷನು ಮನೆಯ ಆಕಡೆ-ಈಕಡೆ ತಿರುಗಾಡುತ್ತಿದ್ದಾನೆ.
പര്യായപദങ്ങൾ : ತಿರುಗಾಡು, ಸುತ್ತು, ಸುತ್ತುಹಾಕು, ಸುಳಿದಾಡು
മറ്റ് ഭാഷകളിലേക്കുള്ള വിവർത്തനം :
അർത്ഥം : ದೇಹದ ವ್ಯಾಯಮಕ್ಕಾಗಿ ಅಥವಾ ಆರೋಗ್ಯ ಸುಧಾರಣೆಗೆ ನಡೆದಾಡುವುದು
ഉദാഹരണം :
ಅವನು ಉದ್ಯಾನವನದಲ್ಲಿ ನಡೆದಾಡುತ್ತಿದ್ದಾನೆ.
മറ്റ് ഭാഷകളിലേക്കുള്ള വിവർത്തനം :
जी बहलाने या व्यायाम, वायु सेवन, स्वास्थ्य सुधार आदि के लिए चलना-फिरना।
वह बाग में टहल रहा है।