അർത്ഥം : ತಿರುಗಾಡಿಸುವ ಪ್ರವೃತ್ತಿ ಮಾಡುವುದು ಅಥವಾ ನಾಲ್ಕು ದಿಕ್ಕುಗಳಲ್ಲಿ ಸುತ್ತಾಡಿಸುವ ಪ್ರಕ್ರಿಯೆ
ഉദാഹരണം :
ಡ್ರೈವರ್ ನಮ್ಮನ್ನು ಪಟ್ಟಣದಲ್ಲೆಲ್ಲಾ ಸುತ್ತಾಡಿಸಿದರು.
പര്യായപദങ്ങൾ : ತಿರುಗಾಡಿಸು
മറ്റ് ഭാഷകളിലേക്കുള്ള വിവർത്തനം :
घूमने में प्रवृत्त करना या चारों और फिराना।
गाइड ने हमें सारा शहर घुमाया।അർത്ഥം : ಗಾಳಿಯಲ್ಲಿ ತಿರುಗಾಡಿಸುವ ಪ್ರಕ್ರಿಯೆ
ഉദാഹരണം :
ಅವರು ಪ್ರತಿದಿನ ಬೆಳಗ್ಗೆ-ಸಂಜೆ ತನ್ನ ನಾಯಿಯನ್ನು ಹೊರೆಗೆ ತಿರುಗಾಡಿಸುತ್ತಾರೆ.
പര്യായപദങ്ങൾ : ಅಡ್ಡಾಡಿಸು, ತಿರುಗಾಡಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಮೆಲ್ಲ-ಮೆಲ್ಲನೆ ತಿರುಗಾಡಿಸುವುದು
ഉദാഹരണം :
ಪರಿಚಾರಕನು ರೋಗಿಯನ್ನು ತೋಟದಲ್ಲಿ ತಿರುಗಾಡಿಸುತ್ತಿದ್ದಾನೆ.
പര്യായപദങ്ങൾ : ತಿರುಗಾಡಿಸು
മറ്റ് ഭാഷകളിലേക്കുള്ള വിവർത്തനം :