പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸುಡು എന്ന വാക്കിന്റെ അർത്ഥവും ഉദാഹരണവും.

ಸುಡು   ನಾಮಪದ

അർത്ഥം : ಸುಡು ಅಥವಾ ಸುಟ್ಟುಕೊಳ್ಳುವಿಕೆಯ ಕ್ರಿಯೆ ಅಥವಾ ಭಾವ

ഉദാഹരണം : ತಮ್ಮಗೆ ತಾವೇ ಜನರು ಹೇಗೆ ದಹನ ಕ್ರಿಯೆಗೆ ಬಲಿಯಾಗುತ್ತಾರೋ ಗೊತ್ತಿಲ್ಲ.

പര്യായപദങ്ങൾ : ಅಂತ್ಯೇಷ್ಟಿ, ದಹನ, ದಹನ ಕ್ರಿಯೆ, ದಹನ-ಕ್ರಿಯೆ, ದಾಹಕರ್ಮ, ಸುಡುವಿಕೆ, ಹೊತ್ತಿಕೊಳ್ಳು


മറ്റ് ഭാഷകളിലേക്കുള്ള വിവർത്തനം :

जलने या जलाने की क्रिया या भाव।

पता नहीं लोग स्वयं का दाह कैसे कर लेते हैं !।
दहन, दाह

The act of burning something.

The burning of leaves was prohibited by a town ordinance.
burning, combustion

ಸುಡು   ಕ್ರಿಯಾಪದ

അർത്ഥം : ನೀರಿನ ಸಹಾಯವಿಲ್ಲದೆ, ಬಿಸಿ ಮಾಡಿ ಬೇಯಿಸು

ഉദാഹരണം : ರಹೀಮನು ಮೀನನ್ನು ಹುರಿಯುತ್ತಿದ್ದಾನೆ.

പര്യായപദങ്ങൾ : ಕರಿ, ಹುರಿ


മറ്റ് ഭാഷകളിലേക്കുള്ള വിവർത്തനം :

जल की सहायता के बिना, गरम करके पकाना या सेंकना।

रहीम मछली भून रहा है।
भूँजना, भूंजना, भूजना, भूनना

Cook with dry heat, usually in an oven.

Roast the turkey.
roast

അർത്ഥം : ಬೆಂಕಿಯ ಸಂರ್ಪಕದ ಕಾರಣದಿಂದ ನಷ್ಟವಾಗುವುದು ಅಥವಾ ಹಾಳಾಗುವುದು

ഉദാഹരണം : ಈ ಪುಸ್ತಕದ ಕೆಲವು ಹಾಳೆಗಳು ಬೆಂಕಿಯಿಂದ ಸುಟ್ಟು ಹೋಗಿದೆ.ತರಕಾರಿಯನ್ನು ಬೆಂಕಿಯಲ್ಲಿ ತುಂಬಾ ಹೊತ್ತಿನವರೆವಿಗೂ ಇಟ್ಟಿರೆ ಸೀದು ಹೋಗುತ್ತದೆ.

പര്യായപദങ്ങൾ : ಉರಿ, ಸೀದು ಹೋಗು, ಹೊತ್ತಿಸು


മറ്റ് ഭാഷകളിലേക്കുള്ള വിവർത്തനം :

आग आदि के संपर्क के कारण नष्ट या खराब होना।

इस पुस्तक के कुछ पन्ने आग से जल गए हैं।
ज्यादा देर तक आग पर रखे रहने के कारण सब्जी जल गई।
जलना

അർത്ഥം : ಬೆಂಕಿ ಹತ್ತಿಸು

ഉദാഹരണം : ದ್ವೇಷದ ಕಾರಣದಿಂದಾಗಿ ಮಂಗಳನು ತಮ್ಮ ನೆರೆಮನೆಗೆ ಬೆಂಕಿಹಚ್ಚಿದನು.

പര്യായപദങ്ങൾ : ಉರಿಸು, ಬೆಂಕಿಹಚ್ಚು


മറ്റ് ഭാഷകളിലേക്കുള്ള വിവർത്തനം :

पूरी तरह से भस्म करने के लिए आग लगाना।

दुश्मनी की वजह से मंगल ने अपने पड़ोसी का घर जला दिया।
आग लगाना, जलाना, दाधना, दाहना, फूँकना, फूंकना

അർത്ഥം : ಸುಡುವ ಕೆಲಸ ಮಾಡು

ഉദാഹരണം : ಬೆಂಕಿಯ ಮುಂದೆ ನಿಂತುಕೊಂಡು ನೀವು ನಿಮ್ಮ ಬಟ್ಟೆಯನ್ನು ಸುಟ್ಟು ಕೊಂಡಿರಿ.


മറ്റ് ഭാഷകളിലേക്കുള്ള വിവർത്തനം :

ऐसा करना कि कोई वस्तु झुलसे।

कड़ी धूप ने हमें झुलसा दिया।
आग के पास खड़े होकर आपने अपने कपड़े झुलसा दिए।
झाँसना, झुरसाना, झुलसाना, झौंसना

Become superficially burned.

My eyebrows singed when I bent over the flames.
scorch, sear, singe

അർത്ഥം : ಬೆಂಕಿಯ ಮೇಲೆ ಇಟ್ಟು ಸುಡುವ ಪ್ರಕ್ರಿಯೆ

ഉദാഹരണം : ನಾನು ಬೆಂಕಿಯ ಮೇಲೆ ರೊಟ್ಟಿಯನ್ನು ಸುಡುತ್ತಿದ್ದೇನೆ.


മറ്റ് ഭാഷകളിലേക്കുള്ള വിവർത്തനം :

आग पर या उसके सामने रखकर साधारण गरमी पहुँचाना।

माँ चुल्हे में रोटियाँ सेंकती हैं।
सेंकना

Make brown and crisp by heating.

Toast bread.
Crisp potatoes.
crisp, crispen, toast

അർത്ഥം : ಸುಡುವ ಅಥವಾ ಬೇಯಿಸುವ ಕೆಲಸ

ഉദാഹരണം : ರೊಟ್ಟಿಯನ್ನು ಸುಡಲಾಗಿದೆ ನೀವು ತಿನ್ನಿರಿ.

പര്യായപദങ്ങൾ : ಬೇಯಿಸು


മറ്റ് ഭാഷകളിലേക്കുള്ള വിവർത്തനം :

सेंकने का काम होना।

रोटियाँ सिंक गई हैं आप खा लीजिए।
सिंकना, सिंकाना, सिकना, सिकाना, सेंकाना

Make brown and crisp by heating.

Toast bread.
Crisp potatoes.
crisp, crispen, toast

അർത്ഥം : ಅಗ್ನಿಯ ಸಂಪರ್ಕದಿಂದ ಯಾವುದಾದರು ಅಂಗ ಸುಟ್ಟು ಹೋಗುವುದು

ഉദാഹരണം : ನನ್ನ ಸೊಸೆ ಅಡುಗೆ ಮಾಡುತ್ತಿದ್ದಾಗ ಬೆಂಕಿಯಿಂದ ಸುಟ್ಟು ಹೋದಳು.

പര്യായപദങ്ങൾ : ಸುಟ್ಟುಹೋಗು, ಹೊತ್ತಿಕೊಳ್ಳು


മറ്റ് ഭാഷകളിലേക്കുള്ള വിവർത്തനം :

अग्नि के सम्पर्क से किसी अंग आदि का पीड़ित होना।

बहू खाना बनाते समय जल गई।
जलना

അർത്ഥം : ಶರೀರಿದ ಅಂಗ ಬಿಗಿಯುವುದು ಅಥವಾ ಶುಷ್ಕತೆಯ ಕಾರಣದಿಂದಾಗಿ ನೋವಾಗುವುದು

ഉദാഹരണം : ಒಂದು ತಿಂಗಳಿನಿಂದ ಬಿಸಿಲಿನಲ್ಲಿ ಕೆಲಸ ಮಾಡುತ್ತಿರುವ ಕಾರಣದಿಂದಾಗಿ ನನ್ನ ಶರೀರ ಒಣಗಿ ನೋವಾಗುತ್ತಿದೆ.

പര്യായപദങ്ങൾ : ಒಣಗಿ ನೋವಾಗು


മറ്റ് ഭാഷകളിലേക്കുള്ള വിവർത്തനം :

शरीर के अंग का तनाव या रूखा होने के कारण दर्द करना।

एक महीने से लगातार धूप में काम करने के कारण मेरा शरीर चरचरा रहा है।
चरचराना, चर्राना

അർത്ഥം : ಬೆಂಕಿಯು ಜ್ವಲಿಸುವ ಕ್ರಿಯೆ

ഉദാഹരണം : ಒಲೆಯಲ್ಲಿ ಬೆಂಕಿ ಉರಿಯುತ್ತಿದೆ.

പര്യായപദങ്ങൾ : ಉರಿ, ಜ್ವಾಲೆಯಾಗು


മറ്റ് ഭാഷകളിലേക്കുള്ള വിവർത്തനം :

आग की लपट के साथ जलना।

चूल्हे की आग दहक रही है।
दहकना, धकधकाना, धधकना, लहकना

Burn brightly and intensely.

The summer sun alone can cause a pine to blaze.
blaze

അർത്ഥം : ಬೆಂಕಿಯ ತಾಪದಿಂದ ಹುರಿಯುವ ಕ್ರಿಯೆ

ഉദാഹരണം : ಅವನು ಜೋಳದ ಕಾಳುಗಳನ್ನು ಹುರಿಯುತ್ತಿದ್ದಾನೆ.

പര്യായപദങ്ങൾ : ಹುರಿ


മറ്റ് ഭാഷകളിലേക്കുള്ള വിവർത്തനം :

आग की गरमी से भुन जाना।

भुट्टा भुन गया।
भुँजना, भुंजना, भुनना, भुनाना

Cook with dry heat, usually in an oven.

Roast the turkey.
roast