പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸೀಸದ ಕಡ್ಡಿ എന്ന വാക്കിന്റെ അർത്ഥവും ഉദാഹരണവും.

ಸೀಸದ ಕಡ್ಡಿ   ನಾಮಪದ

അർത്ഥം : ಸೀಸದ ಕಡಿಯ ಒಳಗಿರುವ ಬಣ್ಣದ ಭಾಗವನ್ನು ಬರೆಯಲು ಬಳಸುತ್ತಾರೆ

ഉദാഹരണം : ಸೀಸ ಕಡ್ಡಿಯನ್ನು ಮಾಡಲು ಮೊಣ್ಣು ಮತ್ತು ಗ್ರಾಫೈಟ್ ನನ್ನು ಒಟ್ಟಿಗೆ ಕಲಸಿ ನೀರಿನಲ್ಲಿ ಸೇರಿಸುತ್ತಾರೆ.


മറ്റ് ഭാഷകളിലേക്കുള്ള വിവർത്തനം :

पेन्सिल के अंदर की वह रंगीन वस्तु जिससे लिखा जाता है।

लेड बनाने के लिए मिट्टी और ग्रेफाईट को एक साथ पीसकर पानी में मिलाते हैं।
लेड

Mixture of graphite with clay in different degrees of hardness. The marking substance in a pencil.

lead, pencil lead

അർത്ഥം : ಹಾಳೆ ಮೇಲೆ ಬರೆಯುವ ಕೆಲಸಕ್ಕೆ ಬರುವ ಒಂದು ಉಪಕರಣ ಅದರಲ್ಲಿ ಸೀಸೆ, ಬಣ್ಣದ ಮಸಿ ಮುಂತಾದವುಗಳು ಸೀಸದ ಕಡ್ಡಿಯ ಒಳಗೆ ತುಂಬಿ ಇರುವುದು

ഉദാഹരണം : ವಿದ್ಯಾರ್ಥಿಯು ಸೀಸದ ಕಡ್ಡಿಯಿಂದ ರೇಖಾಚಿತ್ರವನ್ನು ಮಾಡುತ್ತಲ್ಲಿದ್ದ.

പര്യായപദങ്ങൾ : ಪೆನ್ಸೀಲು


മറ്റ് ഭാഷകളിലേക്കുള്ള വിവർത്തനം :

कागज पर लिखने के काम आने वाला वह उपकरण जिसमें सीसे, रंगीन खड़िया आदि की सलाई भरी होती है।

छात्र पेंसिल से रेखाचित्र बना रहा है।
पेंसिल, पेन्सिल

A thin cylindrical pointed writing implement. A rod of marking substance encased in wood.

pencil

അർത്ഥം : ಕಾಗದದ ಮೇಲೆ ಬರೆಯುವ ಕೆಲಸಕ್ಕೆ ಬರುವ ಉಪಕರಣದಲ್ಲಿ ಸೀಸದ ಕಡ್ಡಿಯನ್ನು ತುಂಬಿರುತ್ತಾರೆ

ഉദാഹരണം : ಅಮ್ಮ ನನಗೆ ಸೀಸದ ಕಡ್ಡಿಯನ್ನು ತಂದು ಕೊಟ್ಟರು.

പര്യായപദങ്ങൾ : ಪೆನ್ಸಿಲ್ ಲೆಡ್ಡ್, ಪೆನ್ಸಿಲ್-ಲೆಡ್ಡ್, ಸೀಸದ-ಕಡ್ಡಿ, ಸೀಸದಕಡ್ಡಿ


മറ്റ് ഭാഷകളിലേക്കുള്ള വിവർത്തനം :

कागज पर लिखने के काम आने वाला वह उपकरण जिसमें सीसे की सलाई भरी होती है।

मुझे माँ ने सीस-पेन्सिल लाकर दी।
पेंसिल, पेन्सिल, लेड पेंसिल, लेड पेन्सिल, सीस-पेंसिल, सीस-पेन्सिल, सीसा पेंसिल, सीसा पेन्सिल