അർത്ഥം : ಅತಿರೇಖದ ವರೆಗೂ ಯಾವುದೋ ಮಾತು ಇತ್ಯಾದಿ ಬಂದಿರುವುದು ಅಥವಾ ತಲುಪಿರುವುದು
ഉദാഹരണം :
ಇಲ್ಲ ಅಸಭ್ಯತೆಯು ಪರಾಕಾಷ್ಠತೆಗೆ ತಲುಪಿದೆ.
പര്യായപദങ്ങൾ : ಅತಿರೇಖ, ಅತಿರೇಖತೆ, ಉತ್ತುಂಗು, ತುತ್ತ ತುದಿ, ಪರಾಕಾಷ್ಠತೆ
മറ്റ് ഭാഷകളിലേക്കുള്ള വിവർത്തനം :
The highest point of anything conceived of as growing or developing or unfolding.
The climax of the artist's career.അർത്ഥം : ಹೊಲ, ತೋಟ ಮುಂತಾದವುಗಳ ರಕ್ಷಣೆಗಾಗಿ ಹಾಕುವ ದಬ್ಬೆ, ಮುಳ್ಳುತಂತಿ
ഉദാഹരണം :
ಅವನು ಹೊಲದ ನಾಲ್ಕು ಕಡೆಗಳಲ್ಲಿಯೂ ಬೇಲಿಯನ್ನು ಹಾಕಿದ್ದಾನೆ.ಕಳ್ಳರು ಬೇಲಿಯನ್ನು ಮುರಿದು ತೋಟದೊಳಕ್ಕೆ ನುಗಿದರು.
മറ്റ് ഭാഷകളിലേക്കുള്ള വിവർത്തനം :
അർത്ഥം : ಜನರಿಲ್ಲದ ವನ-ಪ್ರಾಂತ್ಯ ಯಾವುದಾದರು ದೇಶದ ಸಮೃದ್ಧವಾದ ಜಾಗ ಅಥವಾ ಆ ಕ್ಷೇತ್ರ ಗಡಿ ಪ್ರದೇಶದಲ್ಲಿರುವುದು
ഉദാഹരണം :
ಈ ಗಡಿಪ್ರದೇಶದಲ್ಲಿ ಪ್ರವೇಶವನ್ನು ನಿಷೇಧಿಸಲಾಗಿದೆ.
പര്യായപദങ്ങൾ : ಎಲ್ಲೆ, ಗಡಿ, ಗಡಿ ಕ್ಷೇತ್ರ, ಗಡಿ ಪ್ರದೇಶ, ಗಡಿ-ಕ್ಷೇತ್ರ, ಗಡಿ-ಪ್ರದೇಶ, ಗಡಿಕ್ಷೇತ್ರ, ಗಡಿಪ್ರದೇಶ, ಸೀಮಾ ಕ್ಷೇತ್ರ, ಸೀಮಾ-ಕ್ಷೇತ್ರ, ಸೀಮಾಕ್ಷೇತ್ರ
മറ്റ് ഭാഷകളിലേക്കുള്ള വിവർത്തനം :
वह निर्जन वन-प्रांत जो किसी देश के आबाद या बसे हुए क्षेत्र की सीमा पर हो।
इस सीमांत क्षेत्र में प्रवेश वर्जित है।A wilderness at the edge of a settled area of a country.
The individualism of the frontier in Andrew Jackson's day.അർത്ഥം : ಸಿಮೆಯನ್ನು ಗುರುತು ಮಾಡುವ ಕೆಲಸ
ഉദാഹരണം :
ಹಂಚುವ ಸಮಯದಲ್ಲಿ ಮನೆ, ಜಮೀನು, ಮುಂತಾದವುಗಳಿಗೆ ಸೀಮೆ ರೇಖೆಯನ್ನು ಹಾಕುವರು
പര്യായപദങ്ങൾ : ಗಲ್ಲು, ಬಾಂದುಕಲ್ಲು ಎಲ್ಲೆ, ಮೇರೆ ಕಲ್ಲು, ಸರಹದ್ದು, ಸೀಮ-ರೇಖೆ, ಸೀಮಾರೇಖೆ
മറ്റ് ഭാഷകളിലേക്കുള്ള വിവർത്തനം :