പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಿಪಾಯಿ എന്ന വാക്കിന്റെ അർത്ഥവും ഉദാഹരണവും.

ಸಿಪಾಯಿ   ನಾಮಪದ

അർത്ഥം : ಸೈನ್ಯ ಅಥವಾ ರಕ್ಷಣಾ ದಳದಲ್ಲಿ ಇದ್ದು ಯುದ್ಧಮಾಡುವ ವ್ಯಕ್ತಿ

ഉദാഹരണം : ಅವನು ವೀರ ಸೈನಿಕ.

പര്യായപദങ്ങൾ : ಕಂಚುಕ, ಕಟ್ಟಾಳು, ಕದನವೀರ, ಕಲಿ, ಕಾದಾಳು, ಕಾಲಾಳು, ಖಡ್ಗಧಾರಿ, ತಲಾರಿ, ತಳವರ, ತಳವಾರ, ತಳಾರ, ತಳ್ವಾರ್, ದಂಡಧಾರಿ, ದಂಡಾಳು, ಧನುರ್ಧಾರಕ, ಪರಾಕ್ರಮಿ, ಪಹರೆಯವ, ಪಾಯಕ, ಪಾರ, ಬಾಣಗಾರ, ಭಟ, ಯೋದ್ಧಾ, ಯೋಧ, ರಕ್ಷಕ, ರಣಕಲಿ, ವೀರ ಸೈನಿಕ, ಶಿಪಾಯಿ, ಸಶಸ್ತ್ರಧಾರಿ, ಸಿಪಾದಾರ, ಸುಭಟ, ಸೈನಿಕ, ಸ್ಕಂದ, ಹೋರಾಟಗಾರ, ಹೋರಾಳು, ಹೋರುಕಲಿ


മറ്റ് ഭാഷകളിലേക്കുള്ള വിവർത്തനം :

सेना या फौज में रहकर लड़ने वाला।

वह एक बहादुर सैनिक है।
जंवा, जवाँ, जवान, जोधा, पलटनिया, फ़ौज़ी, फ़ौजी, फौजी, भट, योद्धा, योधा, लड़ाका, सिपाही, सैनिक

അർത്ഥം : ಯಾರು ಯುದ್ಧ ಮಾಡುವರೂ

ഉദാഹരണം : ನಿಜವಾದ ಸೈನಿಕ ರಣರಂಗದಲ್ಲಿ ತನ್ನ ಪ್ರಾಣವನ್ನು ನೀಡುವನೆ ವಿನಹ ಬೆನ್ನು ತೋರಿಸಿ ಓಡುವುದಿಲ್ಲ

പര്യായപദങ്ങൾ : ಕದನವೀರ, ಯೋದ್ಧಾ, ಯೋಧ, ವೀರ, ಶೀಪಾಯಿ, ಸೈನಿಕ


മറ്റ് ഭാഷകളിലേക്കുള്ള വിവർത്തനം :

Someone engaged in or experienced in warfare.

warrior

അർത്ഥം : ರಕ್ಷಣೆ ಮಾಡುವವ

ഉദാഹരണം : ದೇಶದ ಸುರಕ್ಷೆಗಾಗಿ ಗಡಿಯಲ್ಲಿ ಸೈನಿಕರು ಇರುತ್ತಾರೆ

പര്യായപദങ്ങൾ : ಪಹರೆದಾರ, ಸೈನಿಕ


മറ്റ് ഭാഷകളിലേക്കുള്ള വിവർത്തനം :

वह जो प्रतिरक्षा करता है।

सुरक्षा के लिए सीमा पर सिपाही तैनात हैं।
गश्ती, गादर, जमादार, पहरेदार, सिपाही, सैनिक

A soldier who is a member of a unit called `the guard' or `guards'.

guardsman

അർത്ഥം : ಯುದ್ಧದ ಕಾರಣ ಪ್ರಶಿಕ್ಷಿತ ಮತ್ತು ಅಸ್ತ್ರ-ಶಸ್ತ್ರವನ್ನು ಧರಿಸಿಕೊಂಡು ಸೈನಿಕರು ಅಥವಾ ಸಿಪಾಯಿಗಳು ಸಮೂಹಗೊಂಡಿರುವುದು

ഉദാഹരണം : ಭಾರತೀಯ ಸೈನಿಕರು ಶತ್ರುವನ್ನು ಸೋಲಿಸಿಬಿಟ್ಟರು.

പര്യായപദങ്ങൾ : ದಂಡು ಯೋಧ, ರಕ್ಷಕಪಡೆ, ವೀರ, ಸೇನ, ಸೇನೆ, ಸೈನ್ಯ


മറ്റ് ഭാഷകളിലേക്കുള്ള വിവർത്തനം :

युद्ध हेतु प्रशिक्षित और अस्त्र-शस्त्र से सजे हुए सैनिकों या सिपाहियों का समूह।

भारतीय सेना ने शत्रुओं के छक्के छुड़ा दिए।
अनीक, घैंसाहर, धात्री, फ़ौज, फौज, बल, यूथ, लशकर, लश्कर, वरूथ, वरूथिनी, वाहिनी, सेना

The military forces of a nation.

Their military is the largest in the region.
The military machine is the same one we faced in 1991 but now it is weaker.
armed forces, armed services, military, military machine, war machine