പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಿದ್ಧಿ എന്ന വാക്കിന്റെ അർത്ഥവും ഉദാഹരണവും.

ಸಿದ್ಧಿ   ನಾಮಪದ

അർത്ഥം : ಸಫಲತೆಯನ್ನು ಹೊಂದುವ ಅವಸ್ಥೆ, ಕಾರ್ಯ ಅಥವಾ ಭಾವ

ഉദാഹരണം : ಗಣೇಶನು ಯಾವುದಾದರು ಕೆಲಸದಲ್ಲಿ ಕೈ ಹಾಕಿದರೂ ಅವನಿಗೆ ಸಫಲತೆಯು ದೊರೆಯುತ್ತದೆ.

പര്യായപദങ്ങൾ : ಕೃತಕಾರ್ಯ, ಗೆಲವು, ಜಯ, ಯಶಸ್ಸು, ವಿಜಯ, ವಿಜಯೀ, ಸಫಲ, ಸಫಲತೆ


മറ്റ് ഭാഷകളിലേക്കുള്ള വിവർത്തനം :

सफल होने की अवस्था, क्रिया या भाव।

गणेश जिस भी काम में हाथ लगाता है, उसे सफलता मिलती है।
कामयाबी, फतह, विजय, सफलता, सिद्धि

A state of prosperity or fame.

He is enjoying great success.
He does not consider wealth synonymous with success.
success

അർത്ഥം : ಗಣೇಶನ ಇಬ್ಬರು ಹೆಂಡತಿಯರಲ್ಲಿ ಒಬ್ಬಳು

ഉദാഹരണം : ಸಿದ್ಧಿಯು ಎಲ್ಲಾ ರೀತಿಯ ಸಿದ್ಧಿಗಳನ್ನು ಕರುಣಿಸುತ್ತಾಳೆ ಎಂದು ಹೇಳಲಾಗುತ್ತದೆ.


മറ്റ് ഭാഷകളിലേക്കുള്ള വിവർത്തനം :

गणेश की दो पत्नियों में से एक।

कहा जाता है कि सिद्धि हर प्रकार की सिद्धियाँ देती हैं।
सिद्धि

A female deity.

goddess

അർത്ഥം : ಯಾರು ಯೋಗ ಅಥವಾ ತಪಸ್ಸಿನಿಂದ ಸಿದ್ಧಿ ಅಥವಾ ಅಲೌಕಿಕ ಶಕ್ತಿಯನ್ನು ಪ್ರಾಪ್ತಿ ಮಾಡಿಕೊಂಡಿರುವರೋ

ഉദാഹരണം : ಭಾರತದಲ್ಲಿ ಸಿದ್ಧಿಗಳಿಗೇನೂ ಕಡಿಮೆ ಇಲ್ಲ.


മറ്റ് ഭാഷകളിലേക്കുള്ള വിവർത്തനം :

वह जिसे किसी योग या तपस्या के द्वारा कोई सिद्धि या अलौकिक शक्ति प्राप्त हुई हो।

भारत में सिद्धों की कमी नहीं है।
सिद्ध

അർത്ഥം : ಯಾವುದಾದರು ಕಾರ್ಯವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡುವ ಕಠಿಣವಾದ ಪರಿಶ್ರಮ

ഉദാഹരണം : ಅರ್ಜುನನು ಸತತ ಪ್ರಯತ್ನದಿಂದ ಬಿಲ್ಲು ವಿದ್ಯೆಯಲ್ಲಿ ಪಾರಂಗತನಾದನು.

പര്യായപദങ്ങൾ : ಅಭ್ಯಾಸ, ತಪಸ್ಸು, ಪ್ರಯತ್ನ, ಯತ್ನ, ಸತತ ಪ್ರಯತ್ನ, ಸಾಧನೆ


മറ്റ് ഭാഷകളിലേക്കുള്ള വിവർത്തനം :

कोई कार्य सिद्ध करने के लिए किया जाने वाला कठिन परिश्रम।

अर्जुन की साधना ने उसे एक बड़ा धनुर्धर बना दिया।
अध्यवसाय, आकूति, तकरीब, तक़रीब, तप, तपस्या, सतत प्रयत्न, साधना

Persevering determination to perform a task.

His diligence won him quick promotions.
Frugality and industry are still regarded as virtues.
diligence, industriousness, industry

അർത്ഥം : ಸಾರ್ಥಕ ಅಥವಾ ಸಫಲತೆಯ ಅವಸ್ಥೆ ಅಥವಾ ಭಾವ

ഉദാഹരണം : ಇನ್ನೊಬ್ಬರಿಗೆ ಸೇವೆ ಮಾಡುವುದರಲ್ಲಿ ನಮ್ಮ ಜೀವನದ ಸಾರ್ಥಕತೆಯನ್ನು ಕಾಣಬಹುದು.

പര്യായപദങ്ങൾ : ಸಫಲತೆ, ಸಾರ್ಥಕತೆ


മറ്റ് ഭാഷകളിലേക്കുള്ള വിവർത്തനം :

सार्थक या चरितार्थ होने की अवस्था या भाव।

जीवन की सार्थकता सेवा में है।
चरितार्थता, सार्थकता

അർത്ഥം : ಯೋಗ ಸಾಧನೆಯ ಅಲೌಕಿ ಫಲ

ഉദാഹരണം : ಆತ್ಮ ಸಿದ್ಧಿ, ಬುದ್ಧಿ ಸಿದ್ಧಿ, ಇಷ್ಟ ಸಿದ್ದಿ, ಐಶ್ವರ್ಯ ಸಿದ್ಧಿ ಹೀಗೆ ಎಂಟು ಸಿದ್ಧಿಗಳಿವೆ.

പര്യായപദങ്ങൾ : ಐಶ್ವರ್ಯ


മറ്റ് ഭാഷകളിലേക്കുള്ള വിവർത്തനം :

योग - साधन के अलौकिक फल।

अणिमा, महिमा, गरिमा, लघिमा, प्राप्ति, प्राकाम्य, ईशित्व और वशित्व ये आठ सिद्धियाँ मानी गई हैं।
ऐश्वर्य, सिद्धि

അർത്ഥം : ಕೆಲಸ ಪ್ರಾರಂಭಿಸಿ ಸಿದ್ಧಿ ಅಥವಾ ಪೂರ್ಣವಾಗಿ ಮುಗಿಸುವ ಕ್ರಿಯೆ

ഉദാഹരണം : ಅವನು ಹಿಮಾಲಯದ ಪರ್ವತ ಹತ್ತುವ ಮೂಲಕ ಸಾಧನೆ ಮಾಡಿದ್ದಾನೆ.

പര്യായപദങ്ങൾ : ಸಾಧನೆ


മറ്റ് ഭാഷകളിലേക്കുള്ള വിവർത്തനം :

कार्य आरम्भ करके सिद्ध या पूरा करने की क्रिया।

उसने योग द्वारा स्वास्थ्य साधन में महारत हासिल कर ली।
साधन, साधनता, साधना

The action of accomplishing something.

accomplishment, achievement

അർത്ഥം : ಯೋಗ ಅಥವಾ ತಪಸ್ಸಿನಿಂದ ದೊರೆಯುವ ಅಲೋಕಿಕ ಶಕ್ತಿ

ഉദാഹരണം : ಸ್ವಾಮಿಜಿಗಳಿಗೆ ಹಲವಾರು ಪ್ರಕಾರದ ಸಿದ್ಧಿ ಪ್ರಾಪ್ತವಾಗಿದೆ.

പര്യായപദങ്ങൾ : ಸಾಧನೆ, ಸಿದ್ಧಿ ಸಾಧನೆ, ಸಿದ್ಧಿ-ಸಾಧನೆ


മറ്റ് ഭാഷകളിലേക്കുള്ള വിവർത്തനം :

योग या तपस्या के द्वारा प्राप्त होने वाली अलौकिक शक्ति।

स्वामीजी को कई प्रकार की सिद्धियाँ प्राप्त हैं।
सिद्धि

An ability that has been acquired by training.

accomplishment, acquirement, acquisition, attainment, skill

ಸಿದ್ಧಿ   ಗುಣವಾಚಕ

അർത്ഥം : ಯಾರಿಗೆ ಅಲೌಕಿಕ ಜ್ಞಾನ ಸಿದ್ದಿಯಾಗಿರುವುದೋ

ഉദാഹരണം : ಹಲವಾರು ಮಹಾಪುರುಷರಿಗೆ ಜ್ಞಾನ ಸಿದ್ಧಿಸಿದೆ.

പര്യായപദങ്ങൾ : ಸಿದ್ಧಿಯಾದ, ಸಿದ್ಧಿಯಾದಂತ, ಸಿದ್ಧಿಯಾದಂತಹ


മറ്റ് ഭാഷകളിലേക്കുള്ള വിവർത്തനം :

जिसे अलौकिक सिद्धि प्राप्त हुई हो।

वे पहुँचे हुए सिद्ध हैं।
सिद्ध