പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಿದ್ಧ എന്ന വാക്കിന്റെ അർത്ഥവും ഉദാഹരണവും.

ಸಿದ್ಧ   ಗುಣವಾಚಕ

അർത്ഥം : ಯಾವುದು ತನ್ನ ಸರಿಯಾದ ಅರ್ಥದಲ್ಲಿ ಪೂರ್ಣವಾಗಿ ರಚಿಸಿದ ಅಥವಾ ನಿರ್ಮಿತವಾಗಿರುತ್ತದೆಯೋ (ಉಕ್ತಿ ಅಥವಾ ಹೇಳಿಕೆ)

ഉദാഹരണം : ಜನರು ಅಂಥ ಸ್ಥಿತಿಯಲ್ಲೂ ಅರ್ಥಯುಕ್ತವಾದ ಭವಿಷ್ಯವಾಣಿಯ ಮೇಲೇಯೂ ಕೂಡ ಶಂಕೆಯನ್ನು ವ್ಯಕ್ತಪಡಿಸಿದ್ದರು.

പര്യായപദങ്ങൾ : ಅರ್ಥಯುಕ್ತ, ಅರ್ಥಯುಕ್ತವಾದ, ಅರ್ಥಯುಕ್ತವಾದಂತ, ಅರ್ಥಯುಕ್ತವಾದಂತಹ, ಇಚ್ಛಾಪೂರ್ಣವಾದ, ಇಚ್ಛಾಪೂರ್ಣವಾದಂತ, ಇಚ್ಛಾಪೂರ್ಣವಾದಂತಹ, ಕೃತಕಾರ್ಯ, ಕೃತಕಾರ್ಯದಂತ, ಕೃತಕಾರ್ಯದಂತಹ, ಸಫಲ, ಸಫಲವಾದ, ಸಫಲವಾದಂತ, ಸಫಲವಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ, ಸಿದ್ಧವಾದ, ಸಿದ್ಧವಾದಂತ, ಸಿದ್ಧವಾದಂತಹ


മറ്റ് ഭാഷകളിലേക്കുള്ള വിവർത്തനം :

जो अपने ठीक-ठीक अर्थ में पूरा उतरता या घटित होता हो (उक्ति या कथन)।

लोगों ने तो उनकी चरितार्थ भविष्यवाणी पर भी शंका व्यक्त की थी।
चरितार्थ, सार्थक

അർത്ഥം : ಯಾರಿಗೆ ಆಧ್ಯಾತ್ಮದ ಜ್ಞಾನವಿದೆಯೋ

ഉദാഹരണം : ಪಂಡಿತ್ ಸತ್ಯನಾರಾಯಣ ಅವರು ಒಬ್ಬ ಬ್ರಹ್ಮಜ್ಞಾನಿ.

പര്യായപദങ്ങൾ : ಆತ್ಯಾತ್ಮಜ್ಞಾನಿ, ಬ್ರಹ್ಮಜ್ಞಾನಿ


മറ്റ് ഭാഷകളിലേക്കുള്ള വിവർത്തനം :

जिसे अध्यात्म का ज्ञान हो।

पंडित सत्यनारायण जी एक अध्यात्मज्ञ व्यक्ति हैं।
अध्यात्मज्ञ, अध्यात्मज्ञाता, अध्यात्मज्ञानी, ब्रह्मज्ञानी, सिद्ध

അർത്ഥം : ಯಾವುದೇ ಕಲಸವಾದರು ಮಾಡಲು ತಯಾರಾಗಿರುವ

ഉദാഹരണം : ಮಂಜುಳ ಯಾವುದೇ ಕೆಲಸವನ್ನು ಮಾಡಬೇಕಾದರು ಯಾವಾಗಲು ತಯಾರಾಗಿರುತ್ತಾಳೆ.

പര്യായപദങ്ങൾ : ಅಣಿಯಾದ, ತಯಾರಾಗಿರುವ, ಸಂಪೂರ್ಣ ಸಿದ್ಧವಾಗಿರುವ, ಸಜ್ಜಾದ, ಸಿದ್ಧ ಸ್ಥಿತಿಯಲ್ಲಿರುವ


മറ്റ് ഭാഷകളിലേക്കുള്ള വിവർത്തനം :

किसी कार्य को करने के लिए तैयार।

मंजुला किसी भी काम को करने के लिए हमेशा तत्पर रहती है।
आमादा, आरूढ़, उतारू, उद्यत, कटिबद्ध, तत्पर, तैयार, प्रवृत्त, प्रस्तुत, मुस्तैद, संसिद्ध, सन्नद्ध, सन्निहित

Completely prepared or in condition for immediate action or use or progress.

Get ready.
She is ready to resign.
The bridge is ready to collapse.
I am ready to work.
Ready for action.
Ready for use.
The soup will be ready in a minute.
Ready to learn to read.
ready

അർത്ഥം : ಯಾರು ಯೋಗದ ಫಲವನ್ನು ಪಡೆದಿರುವರೊ

ഉദാഹരണം : ಸಿದ್ಧಿ ಸಂಮುಖಾನಂದ ಅವರು ಬರುತ್ತಿದ್ದಾರೆ.


മറ്റ് ഭാഷകളിലേക്കുള്ള വിവർത്തനം :

जो योग की विभूतियाँ प्राप्त कर चुका हो।

सिद्ध संमुखानंद जी पधार रहे हैं।
संसिद्ध, सिद्ध

ಸಿದ್ಧ   ನಾಮಪದ

അർത്ഥം : ಒಂದು ಪ್ರಕಾರದ ದೇವರು

ഉദാഹരണം : ಅವರು ಸಿದ್ಧನನ್ನು ಪೂಜೆ ಮಾಡುತ್ತಾರೆ.


മറ്റ് ഭാഷകളിലേക്കുള്ള വിവർത്തനം :

एक प्रकार के देवता।

वे सिद्ध की पूजा करते हैं।
सिद्ध

A deity worshipped by the Hindus.

hindu deity