പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಿಟ್ಟು എന്ന വാക്കിന്റെ അർത്ഥവും ഉദാഹരണവും.

ಸಿಟ್ಟು   ನಾಮಪದ

അർത്ഥം : ಕೋಪ ತುಂಬಿದ ನೋಟ

ഉദാഹരണം : ಯಜಮಾನನು ಕೋಪಗೊಂಡದನ್ನು ನೋಡುತ್ತಿದಂತೆ ಕೆಲಸಗಾರನು ನುಣಿಚಿಕೊಂಡನು

പര്യായപദങ്ങൾ : ಕೇರಳಿದ ದೃಷ್ಟಿ, ಕೋಪ, ಕೋಪದ ದೃಷ್ಟಿ, ಕ್ರೋಧ


മറ്റ് ഭാഷകളിലേക്കുള്ള വിവർത്തനം :

क्रोध भरी दृष्टि।

मालिक का तेवर देखते ही नौकर खिसक गया।
कुपित दृष्टि, तेवर

A facial expression of dislike or displeasure.

frown, scowl

അർത്ഥം : ಸಿಟ್ಟಾಗುವ ಅಥವಾ ತಿರಸ್ಕಾರದ ಅವಸ್ಥೆ ಅಥವಾ ಭಾವ

ഉദാഹരണം : ಅವನ ಹತ್ತಿರ ತಮಾಷೆ ಮಾಡಬೇಡೆ ಅವನು ಚಿಕ್ಕ-ಚಿಕ್ಕ ವಿಷಯಕ್ಕೆ ಸಿಟ್ಟಾಗುತ್ತಾನೆ.

പര്യായപദങ്ങൾ : ಕಡೆಗಣಿಸುವಿಕೆ, ತಾತ್ಸಾರ, ತಿರಸ್ಕಾರ


മറ്റ് ഭാഷകളിലേക്കുള്ള വിവർത്തനം :

चिढ़ने की अवस्था या भाव।

चिढ़ के कारण उसने अपना मुँह फेर लिया।
चिड़, चिढ़

Anger produced by some annoying irritation.

annoyance, chafe, vexation

അർത്ഥം : ಸಿಟ್ಟಾಗುವ ಕ್ರಿಯೆ

ഉദാഹരണം : ಚಿಕ್ಕ-ಚಿಕ್ಕ ಮಾತಿಗೆ ಸಿಟ್ಟಾಗುವುದು ಒಳ್ಳೆಯದಲ್ಲ.

പര്യായപദങ്ങൾ : ಕ್ರೋಧ


മറ്റ് ഭാഷകളിലേക്കുള്ള വിവർത്തനം :

झुंझलाने की अवस्था या भाव।

छोटी-छोटी बात पर झुंझलाहट अच्छी नहीं।
चिड़चिड़ाहट, झल्लाहट, झुंझलाहट

A vicious angry growl.

snarl

അർത്ഥം : ಯಾವುದೇ ಮಾತು ಅಥವಾ ಘಟನೆಯಿಂದ ಕೋಪದ ಭಾವ ಉಂಟಾಗುವುದು

ഉദാഹരണം : ನನ್ನ ಮಾತಿನಿಂದಾಗಿ ಅವರಿಗೆ ಸಿಟ್ಟು ಬಂತು.

പര്യായപദങ്ങൾ : ಕೋಪ


മറ്റ് ഭാഷകളിലേക്കുള്ള വിവർത്തനം :

खीजने का भाव या वह क्रोध जो मन-ही-मन रहे।

उसकी खीज देखकर सब उसे और चिढ़ाने लगे।
अनख, कुढ़न, खीज, खीझ, खीस, खुंदक, झुँझलाहट, भँड़ास

Agitation resulting from active worry.

Don't get in a stew.
He's in a sweat about exams.
fret, lather, stew, sweat, swither

അർത്ഥം : ಭೀತಿ ಹುಟ್ಟಿಸುವ ಅಂತಃಕರಣಮನಸ್ಸು ಕಷ್ಟಕರವಾಗುತ್ತದೆ ಅಥವಾ ಹಾನಿಕಾರಕವಾಗುತ್ತದೆ ಅಥವಾ ಅನುಚಿತವಾದತಪ್ಪಾದ ಕೆಲಸ ಮಾಡುವವರ ವಿರುದ್ಧವಾಗಿರುತ್ತದೆ

ഉദാഹരണം : ಕ್ರೋಧದಿಂದ ಮದವೇರಿದ ವ್ಯಕ್ತಿ ಏನನ್ನು ಬೇಕಾದರೂ ಮಾಡಬಲ್ಲ.

പര്യായപദങ്ങൾ : ಅಸಮಾಧಾನ, ಅಹಂಕಾರ, ಆಕ್ರೋಶ, ಆವೇಶ, ಉದ್ವೇಗ, ಕಠಿಣ, ಕೋಪ, ಕ್ರೋದ, ದರ್ಪ, ಪ್ರತಾಪ, ಭಯಂಕರ, ಭೀಷಣ, ರೋಷ, ವ್ಯಾಕುಲತೆ


മറ്റ് ഭാഷകളിലേക്കുള്ള വിവർത്തനം :

चित्त का वह उग्र भाव जो कष्ट या हानि पहुँचाने वाले अथवा अनुचित काम करने वाले के प्रति होता है।

क्रोध से उन्मत्त व्यक्ति कुछ भी कर सकता है।
अनखाहट, अमरख, अमर्ष, अमर्षण, असूया, आक्रोश, आमर्ष, कहर, कामानुज, कोप, क्रोध, क्षोभ, खुनस, खुन्नस, गजब, गज़ब, ग़ज़ब, गुस्सा, तमिस्र, ताम, दाप, मत्सर, रिस, रीस, रुष्टि, रोष, व्यारोष

A strong emotion. A feeling that is oriented toward some real or supposed grievance.

anger, choler, ire

അർത്ഥം : ಮನಸ್ಸಿನಲ್ಲಿ ತುಂಬಿಕೊಂಡಿರುವ ಕ್ರೋದ, ದುಃಖ ಅಥವಾ ದ್ವೇಶ

ഉദാഹരണം : ತಂದೆ ಕಚೇರಿಯಿಂದ ಮನೆಗೆ ಬಂದ ತಕ್ಷಣ ಅಮ್ಮ ದಿನಪೂರ್ತಿಯ ಸಿಟ್ಟಿನ್ನು ತೋಡಿಕೊಂಡಳು.

പര്യായപദങ്ങൾ : ಕೋಪ


മറ്റ് ഭാഷകളിലേക്കുള്ള വിവർത്തനം :

मन में दबाया हुआ क्रोध, दुख या द्वेष।

पिता के दफ्तर से आते ही माँ अपना दिनभर का गुबार निकालने लगीं।
ग़ुबार, गुबार

അർത്ഥം : ಸಿಟ್ಟಾಗುವುದು ಅಥವಾ ಬೈಯುವ ಕ್ರಿಯೆ

ഉദാഹരണം : ನೀವು ಅವನ ಮೇಲೆ ಸಿಟ್ಟಾಗುವುದರಿಂದ ಏನು ಉಪಯೋಗವಾಗುತ್ತದೆ.

പര്യായപദങ്ങൾ : ಆಕ್ರೋಶ, ಆಕ್ರೋಶಹೊಂದುವುದು, ಕ್ರೋಧ, ಕ್ರೋಧಗೊಳ್ಳುವುದು, ಕ್ರೋಧವಾಗುವುದು, ಬೈಯ್ಯು, ಬೈಯ್ಯುವುದು, ಶಪಿಸು, ಶಪಿಸುವುದು, ಸಿಟ್ಟಾಗುವುದು, ಸಿಟ್ಟುಕೊಳ್ಳುವುದು


മറ്റ് ഭാഷകളിലേക്കുള്ള വിവർത്തനം :

कोसने की क्रिया।

अब उसे कोसने से क्या फायदा होगा।
अवक्रोश, आक्रोश, कोसना

അർത്ഥം : ವಿಲಕ್ಷಣ ಅಥವಾ ವಿಚಿತ್ರವಾದ ಮಾತು

ഉദാഹരണം : ಅನ್ಯಾಯವಾಯಿತು ರಾಜ! ರಾಜಕುಮಾರಿ ಅರಮನೆಯಲ್ಲಿ ಇಲ್ಲ

പര്യായപദങ്ങൾ : ಅತ್ಯಾಚಾರ, ಅದ್ಭುತ ಸಂಗತಿ, ಅನ್ಯಾಯ, ಕೋಪ, ವಿಪತ್ತು, ಸಂಕಟ


മറ്റ് ഭാഷകളിലേക്കുള്ള വിവർത്തനം :

विलक्षण या विचित्र बात, व्यक्ति या वस्तु।

गजब हो गया सरकार! राजकुमारीजी महल में नहीं हैं।
गजब, गज़ब, ग़ज़ब