അർത്ഥം : ಯಾವುದಾದರು ತೊಂದರೆ ಅಥವಾ ಜಂಜಾಟದಲ್ಲಿ ತಮ್ಮ ಜೊತೆ ವಿನಾಕಾರಣ ಇನ್ನೊಬ್ಬರನ್ನು ಸಿಕ್ಕಿಹಾಕಿಸುವುದು
ഉദാഹരണം :
ರಮೇಶ ಈ ಗೊಂದಲದಲ್ಲಿ ತನ್ನ ಜೊತೆ ನನ್ನನ್ನೂ ಸಿಕ್ಕಿಸಿದ.
പര്യായപദങ്ങൾ : ತೊಡಕಿಸು, ಸಿಕ್ಕಿಸು
മറ്റ് ഭാഷകളിലേക്കുള്ള വിവർത്തനം :
उलझन या झंझट के लिए किसी को उत्तरदायी बनाकर उसे अपने साथ लगाना।
रमेश खुद तो फँसा ही साथ में मुझे भी लपेट लिया।