അർത്ഥം : ಒಂದು ಗಾಡಿಯಲ್ಲಿ ನಾಲ್ಕು ಕುದುರೆ ಅಥವಾ ಎತ್ತು ಅಥವಾ ಇದೇ ತರಹದ ಬೇರೆ ಪ್ರಾಣಿಗಳನ್ನು ಕಟ್ಟುವುದು
ഉദാഹരണം :
ಪುರಾತನ ಕಾಲದಲ್ಲಿ ಸಾರೋಟವನ್ನೇರಿ ಯುದ್ಧ ಮಾಡಲು ಯುದ್ಧ ಭೂಮಿಗೆ ಹೋಗುತ್ತಿದ್ದರು.
പര്യായപദങ്ങൾ : ರಥ
മറ്റ് ഭാഷകളിലേക്കുള്ള വിവർത്തനം :
അർത്ഥം : ನಾಲ್ಕು ಗಾಲಿ ಚಕ್ರಗಳಿರುವ ಛಾವಣಿ ಹೊದಿಸಿದ ಕುದುರೆಗಾಡಿ
ഉദാഹരണം :
ಪ್ರಾಚೀನ ಕಾಲದಲ್ಲಿ ರಾಜ-ಮಹಾರಾಜರು ಒಂದು ಬಗೆಯ ಕುದರೆ ಗಾಡಿಯಲ್ಲಿ ಸವಾರಿ ಮಾಡುತ್ತಿದ್ದರು.
പര്യായപദങ്ങൾ : ಒಂದು ಬಗೆಯ ಕುದರೆ ಗಾಡಿ
മറ്റ് ഭാഷകളിലേക്കുള്ള വിവർത്തനം :