പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಾರಾಯಿ എന്ന വാക്കിന്റെ അർത്ഥവും ഉദാഹരണവും.

ಸಾರಾಯಿ   ನಾಮಪದ

അർത്ഥം : ಹೆಂಡ ಅಥವಾ ಮದ್ಯ ಕುಡಿಯುವ ದುರಭ್ಯಾಸ

ഉദാഹരണം : ಹೆಂಡಕುಡುಕತನ ಅದೇಷ್ಟು ಮನೆಗಳನ್ನು ಹಾಳುಮಾಡುವುದೊ

പര്യായപദങ്ങൾ : ಮದ್ಯ, ಮದ್ಯಪಾನ, ಮದ್ಯವೆಸನ, ಹೆಂಡ, ಹೆಂಡಕುಡುಕತನ


മറ്റ് ഭാഷകളിലേക്കുള്ള വിവർത്തനം :

शराब या मदिरा पीने की लत।

शराबखोरी न जाने कितने घरों को बरबाद कर देती है।
शराबख़ोरी, शराबखोरी

The act of drinking alcoholic beverages to excess.

Drink was his downfall.
boozing, crapulence, drink, drinking, drunkenness

അർത്ഥം : ಕೊಳೆತ ಹಣ್ಣು ಜೊಂತು ಬೆಲ್ಲ ಮುಂತಾದವುಗಳನ್ನು ಹಾಕಿ ಮಾಡಿದ ಹೆಂಡಸರಾಯಿ

ഉദാഹരണം : ಅವನು ಕಳ್ಳ ಬಟ್ಟಿ ಕುಡಿದು ತಲೆಹರಟೆ ಮಾತನಾಡುತ್ತಿದ್ದಾನೆ.

പര്യായപദങ്ങൾ : ಕಳ್ಳ ಬಟ್ಟಿ, ಹೆಂಡ


മറ്റ് ഭാഷകളിലേക്കുള്ള വിവർത്തനം :

महुए की निकृष्ट शराब।

वह ठर्रा पीकर अनाप-शनाप बकने लगा।
ठर्रा

അർത്ഥം : ಕೆಲವು ವಿಶಿಷ್ಟ ಪ್ರಕಾರದ ಹಣ್ಣುಗಳುನ್ನು ಕೊಳೆಯಿಸಿ ಅರ್ಕ ತೆಗೆಯುವ ಅಥವಾ ಮಧ್ಯ ತೆಗೆಯುವ ಯಂತ್ರದಿಂದ ಅರೆದು ತೆಗೆಯುವಂತಹ ನಶೆಯನ್ನು ತರುವಂತಹ ರಸ

ഉദാഹരണം : ಅವನು ಪ್ರತಿದಿನ ಸಂಜೆ ಸಾರಾಯಿಯನ್ನು ಕುಡಿದು ಮನೆಗೆ ಹೋಗುತ್ತಾನೆ..

പര്യായപദങ്ങൾ : ನಶೆಯ ರಸ, ಮಧು, ಮಧ್ಯ, ಮಧ್ಯಸಾರ, ಸಿಂದಿ, ಸುರ, ಸೆರೆ, ಹೆಂಡ


മറ്റ് ഭാഷകളിലേക്കുള്ള വിവർത്തനം :

कुछ विशिष्ट प्रकार के फलों, रसों, अन्नों आदि को सड़ाकर उनका भभके से खींचकर निकाला जाने वाला नशीला रस।

वह प्रतिदिन शाम को शराब पीकर घर लौटता है।
अपाटव, अब्धिजा, अमृता, अरिष्टा, अलि, इरा, कामिनी, गंधमादनी, गंधमादिनी, गन्धमादनी, गन्धमादिनी, दारू, धीमोदिनी, परिप्लुता, मदनी, मदिरा, मद्य, मधु, मधुल, मनोज्ञा, मालिका, मेधावी, वरा, वरुणात्मजा, शराब, शुंडा, शुण्डा, संधान, सुप्रतिभा, सुरा, हाला

An alcoholic beverage that is distilled rather than fermented.

booze, hard drink, hard liquor, john barleycorn, liquor, spirits, strong drink

അർത്ഥം : ಭಾರತದಲ್ಲಿ ತಯಾರಿಸುವಂತಹ ಒಂದು ಪ್ರಕಾರದ ಸಾರಾಯಿ ಇದನ್ನು ಶುದ್ಧವಾದ ಹಾಲ್ಕೋಹಾಲ್ ನಿಂದ ಮಾಡಲಾಗುತ್ತದೆ

ഉദാഹരണം : 40 ರಿಂದ 46 ಪ್ರತಿಶತ ಹಾಲ್ಕೋ ಹಾಲ್ ನ ಮಿಶ್ರಣ ಹೆಂಡದಲ್ಲಿರುತ್ತದೆ.

പര്യായപദങ്ങൾ : ಶರಾಬು, ಹೆಂಡ


മറ്റ് ഭാഷകളിലേക്കുള്ള വിവർത്തനം :

भारत में बनने वाली एक शराब जो शुद्ध एल्कोहल से बनती है।

देशी शराब में एल्कोहल की मात्रा ४० से ४५ प्रतिशत तक होती है।
देशी दारू, देशी शराब