അർത്ഥം : ಜೀವನವನ್ನು ಅಂತ್ಯಗೊಳಿಸುವ ಕ್ರಿಯೆ
ഉദാഹരണം :
ಆತಂಕವಾದಿಗಳು ಐದು ವ್ಯಕ್ತಿಗಳನ್ನು ಸಾಯಿಸಿದರು.
പര്യായപദങ്ങൾ : ಕೊಂದು ಹಾಕು, ಕೊಲೆ ಮಾಡು, ಕೊಲ್ಲು, ಜೀವ ತೆಗೆ
മറ്റ് ഭാഷകളിലേക്കുള്ള വിവർത്തനം :
जीवन का अंत कर देना।
आतंकवादियों ने पाँच व्यक्तियों को मारा।അർത്ഥം : ಯಾರೋ ಒಬ್ಬರ ಮೂಲಕ ಹೊಡೆದು ಸಾಯಿಸುವ ಪ್ರಕ್ರಿಯೆ
ഉദാഹരണം :
ಮಾಲಿಕನನ್ನು ಕೊಲೆ ಮಾಡಿದ್ದಾರೆ.
പര്യായപദങ്ങൾ : ಕೊಲೆ ಮಾಡು ಹತ್ಯ ಮಾಡು, ಕೊಲ್ಲು, ವಧೆ ಮಾಡು
മറ്റ് ഭാഷകളിലേക്കുള്ള വിവർത്തനം :
किसी के द्वारा मारा जाना।
मालिक की हत्या हुई है।അർത്ഥം : ಯಾರೋ ಒಬ್ಬರನ್ನು ಹೊಡೆದು ಕೆಳಗೆ ಬೀಳಿಸುವ ಪ್ರಕ್ರಿಯೆ
ഉദാഹരണം :
ಮಹಾಭಾರತದಲ್ಲಿ ಅರ್ಜುನನು ಹಲವಾರು ಶತೃಗಳನ್ನು ಕೊಂದು ಹಾಕಿದ
പര്യായപദങ്ങൾ : ಕೊಂದು ಹಾಕು, ಕೊಲ್ಲು, ವಧೆ ಮಾಡು, ಸಂಹಾರ ಮಾಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಜೀವ ತೆಗೆಯುವ ಕೆಲವನ್ನು ಇನ್ನೊಬ್ಬರಿಂದ ಮಾಡಿಸು
ഉദാഹരണം :
ಸುಗ್ರೀವನು ಬಾಲಿಯನ್ನು ರಾಮನಿಂದ ಕೊಲ್ಲಿಸಿದನು.
പര്യായപദങ്ങൾ : ಅತ್ಯೆ ಮಾಡಿಸು, ಕೊಲ್ಲಿಸು
മറ്റ് ഭാഷകളിലേക്കുള്ള വിവർത്തനം :