അർത്ഥം : ಎಲ್ಲರಂತೆಯೇ ಸಾಮಾನ್ಯವಾಗಿ ಇರುವಿಕೆ ಮತ್ತು ಸರಳವಾಗಿ ಸಾಧಾರಣವಾಗಿ ಬದುಕುವಿಕೆ
ഉദാഹരണം :
ಆತನು ಶ್ರೀಮಂತನಾಗಿದ್ದರೂ ಜನಸಾಮಾನ್ಯರಂತೆ ಬದುಕುವ ಸರಳ ಗುಣವೇ ಆತನ ಗೌರವವನ್ನು ಹೆಚ್ಚಿಸಿದೆ.
പര്യായപദങ്ങൾ : ಸಾಧಾರಣವಾದ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ವಸ್ತುಗಳ ಗುಣ, ಪ್ರಮಾಣಗಳು ಒಂದಕ್ಕೊಂದು ಕೆಲಸಕ್ಕೆ ಅಥವಾ ಅಧಿಕ ಅಥವಾ ಅದರ ಒಳ್ಳೆಯ ಅಥವಾ ಕೆಟ್ಟದಾಗುವುದರ ವಿಚಾರ
ഉദാഹരണം :
ರಾಮನನ್ನು ತುಲನೆ ಮಾಡುವುದರಲ್ಲಿ ಶ್ಯಾಮನು ಚತುರನಾಗಿದ್ದಾನೆ.
മറ്റ് ഭാഷകളിലേക്കുള്ള വിവർത്തനം :
Relation based on similarities and differences.
comparison