അർത്ഥം : ಯಾವುದೇ ಕೆಲಸಕ್ಕೆ ಯೊಗ್ಯವಾದ ಭೌತಿಕ ವಸ್ತುಗಳು
ഉദാഹരണം :
ಮಳೆಗಾಲ ಶುರುವಾಗುತ್ತಲೆ ರೈತರು ಊಳುವ ಸಾಮಾನುಗಳನ್ನು ಸಜ್ಜುಗೊಳಿಸುತ್ತಿದ್ದಾರೆ.
മറ്റ് ഭാഷകളിലേക്കുള്ള വിവർത്തനം :
An instrumentality needed for an undertaking or to perform a service.
equipmentഅർത്ഥം : ಯಾವುದೇ ಕೆಲಸ ಕಾರ್ಯ ಅಥವಾ ಉಪಯೋಗಕ್ಕೆ ಬರುವಂತಹ ವಸ್ತು
ഉദാഹരണം :
ಇಟ್ಟಿಗೆ ಸಿಮೆಂಟು ಮುಂತಾದ ಸಾಮಾನುಗಳು ಮನೆ ಕಟ್ಟಲು ಬಳಕೆಯಾಗುತ್ತವೆ.
പര്യായപദങ്ങൾ : ವಸ್ತು
മറ്റ് ഭാഷകളിലേക്കുള്ള വിവർത്തനം :
അർത്ഥം : ಮನೆ ಮುಂತಾದ ಕಡೆ ಬೇರೆ ಬೇರೆ ಕೆಲಸಕ್ಕೆ ಬೇಕಾಗುವ ವಿವಿಧ ಬಿಡಿ ಬಿಡಿ ವಸ್ತುಗಳು
ഉദാഹരണം :
ಮನೆ ಬದಲಿಸುವಾಗ ಸಾಮಾನುಗಳನ್ನು ಜೋಡಿಸಿ ಸುಸ್ತಾಯಿತು.
പര്യായപദങ്ങൾ : ಪದಾರ್ಥ, ಸನಗು, ಸರಂಜಾಮು, ಸರಕು, ಸಾಮಗ್ರಿ
മറ്റ് ഭാഷകളിലേക്കുള്ള വിവർത്തനം :
घर, गृहस्थी आदि की या कोई काम चलाने की चीज़ें।
स्थानांतरण के बाद मुझे सामान ठीक करने में समय लग गया।