പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಾಮರ್ಥ್ಯ എന്ന വാക്കിന്റെ അർത്ഥവും ഉദാഹരണവും.

ಸಾಮರ್ಥ್ಯ   ನಾಮಪದ

അർത്ഥം : ಗುಣಕ್ಕೆ ಸಂಬಂಧಿಸಿದ ವಿಶಿಷ್ಟತೆ

ഉദാഹരണം : ಉಪಕರಣಗಳ ಗುಣಮಟ್ಟವನ್ನು ಪರೀಕ್ಷಿಸುವರು.

പര്യായപദങ്ങൾ : ಉತ್ಕೃಷ್ಟತೆ, ಉತ್ತಮ ದರ್ಜೆ, ಗುಣಮಟ್ಟ, ಚೆನ್ನಾಗಿರುವಿಕೆ, ವಿಶಿಷ್ಟ ಗುಣ, ವೈಶಿಷ್ಟ, ವೈಶಿಷ್ಟ್ಯ, ಶ್ರೇಷ್ಟತೆ, ಸಹಜ ಗುಣ


മറ്റ് ഭാഷകളിലേക്കുള്ള വിവർത്തനം :

गुण संबंधी विशिष्टता।

उपकरणों की गुणवत्ता देखी जाती है।
क्वालिटी, गुणवत्ता

A degree or grade of excellence or worth.

The quality of students has risen.
An executive of low caliber.
caliber, calibre, quality

അർത്ഥം : ಯಾವುದೇ ಪದವಿ ಕಾರ್ಯ ಮುಂತಾದವುಗಳಿಗೆ ಯೋಗ್ಯತೆ ಹೊಂದಿರುವುದು

ഉദാഹരണം : ಅವನಿಗೆ ಅರ್ಹತೆ ಇರುವ ಕಾರಣ ಅಧ್ಯಾಪಕ ಹುದ್ದೆ ಸಿಕ್ಕಿದೆ.

പര്യായപദങ്ങൾ : ಅರ್ಹತೆ, ಯೋಗ್ಯತೆ


മറ്റ് ഭാഷകളിലേക്കുള്ള വിവർത്തനം :

किसी पद, कार्य आदि के लिए योग्य होने की अवस्था या भाव।

पात्रता के कारण उसे अध्यापक का पद मिला।
पात्रता, पात्रत्व, भाजनता, योग्यता

അർത്ഥം : ಯಾವುದೇ ಸ್ಥಾನ ಅಥವಾ ಮಾತಿನ ವರೆಗೂ ಹೋಗುವ ಶಕ್ತಿ ಅಥವಾ ಸಾಮರ್ಥ್ಯ

ഉദാഹരണം : ಈ ಕೆಲಸ ನನ್ನ ಸಾಮರ್ಥ್ಯದ ಹೊರಗೆ ಇದೆ.

പര്യായപദങ്ങൾ : ಅಳತೆ


മറ്റ് ഭാഷകളിലേക്കുള്ള വിവർത്തനം :

किसी विषय या बात तक पहुँचने की शक्ति या सामर्थ्य।

यह काम मेरी पहुँच के बाहर का है।
दखल, दख़ल, पहुँच, पहुंच, पैठ, प्रवेश

An area in which something acts or operates or has power or control:.

The range of a supersonic jet.
A piano has a greater range than the human voice.
The ambit of municipal legislation.
Within the compass of this article.
Within the scope of an investigation.
Outside the reach of the law.
In the political orbit of a world power.
ambit, compass, orbit, range, reach, scope

അർത്ഥം : ಯಾವುದೋ ಒಂದನ್ನು ಮಾಡಲು ಇರುವ ಸಾಮರ್ಥ್ಯ

ഉദാഹരണം : ನಿನಗೆ ಯಾವ ಶಕ್ತಿಯಿದೆ ಎಂದು ನಾನು ನಿನ್ನನ್ನು ನೋಡಿ ಹೆದರಲಿ.

പര്യായപദങ്ങൾ : ಆರ್ಹತೆ, ತಕ್ಕುಮೆ, ಯೋಗ್ಯತೆ, ಶಕ್ತಿ


മറ്റ് ഭാഷകളിലേക്കുള്ള വിവർത്തനം :

कुछ कर सकने की शक्ति।

तुम्हारी औकात ही क्या है कि मैं तुमसे डरूँ।
इख़्तियार, इख्तियार, औकात, निष्क्रय, बिसात, सामर्थ, सामर्थ्य, सामर्थ्य शक्ति, हैसियत

The quality of being capable -- physically or intellectually or legally.

He worked to the limits of his capability.
capability, capableness

ಸಾಮರ್ಥ್ಯ   ಗುಣವಾಚಕ

അർത്ഥം : ನಿಯಮ ಅಥವಾ ಕಾನೂನಿನ ಅನುಸಾರ ಯಾವುದಾದರು ಕೆಲಸ ಮಾಡುವ ಅಧಿಕಾರ ದೊರೆತ್ತಿರುವ ಅಥವಾ ನಿಯಮಾನುಸಾರ ಸಮರ್ಥನಾದಂತಹ

ഉദാഹരണം : ಅಧಿಕಾರ ಇರುವಂತಹ ವ್ಯಕ್ತಿಯೇ ಇದನ್ನು ತೀರ್ಮಾನ ಮಾಡಬಹುದು.

പര്യായപദങ്ങൾ : ಅಧಿಕಾರ, ಅಧಿಕಾರದ, ಅಧಿಕಾರವಿರು, ಅಧಿಕಾರವಿರುವಂತ, ಅಧಿಕಾರವಿರುವಂತಹ, ಸಾಮರ್ಥ್ಯದ, ಸಾಮರ್ಥ್ಯವಿರುವ, ಸಾಮರ್ಥ್ಯವಿರುವಂತ, ಸಾಮರ್ಥ್ಯವಿರುವಂತಹ


മറ്റ് ഭാഷകളിലേക്കുള്ള വിവർത്തനം :

जिसे नियम या कानून के अनुसार कोई काम करने का अधिकार मिला हो या नियमानुसार समर्थ।

मजाज व्यक्ति ही इसका फैसला कर सकता है।
मजाज, मजाज़

Endowed with authority.

authorised, authorized