അർത്ഥം : ತನ್ನ ಅಧಿಕಾರದಿಂದ ಮಾಡುವ ಕ್ರಿಯೆ
ഉദാഹരണം :
ಅಶೋಕನು ಕಲಿಂಗದವರ ಮೇಲೆ ವಿಜಯ ಸಾಧಿಸಿದ.
പര്യായപദങ്ങൾ : ಗಳಿಸು, ಪಡೆ, ಪ್ರಾಪ್ತಿ ಮಾಡಿಕೊ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೋ ಒಂದರಲ್ಲಿ ವಿಶೇಷ ಪರಿಶ್ರಮ ಮತ್ತು ಪ್ರಯತ್ನಪೂರ್ವಕ ನಿರಂತರವಾಗಿ ಕೆಲಸ ಮಾಡುತ್ತ ಅದರಲ್ಲೆ ಪಾರಂಗತನಾಗುವ ಪ್ರಕ್ರಿಯೆ
ഉദാഹരണം :
ಹಠಯೋಗಿಯು ಹಲವಾರು ವರ್ಷದಿಂದ ಹಠಯೋಗವನ್ನು ಸಾಧಿಸುತ್ತಿದ್ದಾರೆ.
പര്യായപദങ്ങൾ : ಸಾಧನೆ ಮಾಡು
മറ്റ് ഭാഷകളിലേക്കുള്ള വിവർത്തനം :
विशेष परिश्रम तथा प्रयत्नपूर्वक निरंतर कोई कार्य करते हुए उसमें पारंगत या सिद्धहस्त होना।
हठयोगी कई वर्षों से हठयोग साध रहे हैं।