പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಾಧಾರಣವಾದ എന്ന വാക്കിന്റെ അർത്ഥവും ഉദാഹരണവും.

ಸಾಧಾರಣವಾದ   ಗುಣವಾಚಕ

അർത്ഥം : ಯಾವುದೇ ವಿಶೇಷಗಳಿಲ್ಲದ ತೀರಾ ಸದಾ ಸೀದಾ ಆಗಿರುವ ಯಾವುದೇ ವಸ್ತು ಅಥವಾ ಸಂಗತಿ

ഉദാഹരണം : ಇದು ಸಾಮಾನ್ಯವಾದ ಸೀರೆ.

പര്യായപദങ്ങൾ : ಮಾಮೂಲಿನ, ಮಾಮೂಲಿನಂತ, ಮಾಮೂಲಿನಂತಹ, ಸಾಧಾರಣವಾದಂತ, ಸಾಧಾರಣವಾದಂತಹ, ಸಾಮಾನ್ಯವಾದ, ಸಾಮಾನ್ಯವಾದಂತ, ಸಾಮಾನ್ಯವಾದಂತಹ


മറ്റ് ഭാഷകളിലേക്കുള്ള വിവർത്തനം :

जिसमें कोई विशेषता न हो या अच्छे से कुछ हल्के दरज़े का।

यह सामान्य साड़ी है।
यह कामचालाऊ सरकार अधिक दिन तक नहीं टिकने वाली है।
खिलाड़ियों के औसत प्रदर्शन से दर्शक अप्रसन्न थे।
अदिव्य, अभ्युचित, अयथापूर्व, अरबीला, अविशिष्ट, अविशेष, आम, इतर, औसत, कामचलाऊ, मध्यम, मामूली, साधारण, सामान्य

Not exceptional in any way especially in quality or ability or size or degree.

Ordinary everyday objects.
Ordinary decency.
An ordinary day.
An ordinary wine.
ordinary

അർത്ഥം : ಯಾವುದು ಮಾನಕ, ಅಥವಾ ಮಾನ್ಯ ಸ್ಥರ ಅಥವಾ ಪ್ರಕಾರ ಮೊದಲಾದವುಗಳ ಅನುಸಾರವೋ

ഉദാഹരണം : ಯುದ್ಧದ ನಂತರ ನಿಧಾನವಾಗಿ ಪಟ್ಟಣದ ಸ್ಥಿತಿ ಸಾಧಾರಣ ಸ್ಥಿತಿ ಮರಳುತ್ತಿದೆ.

പര്യായപദങ്ങൾ : ಸಾಧಾರಣ, ಸಾಧಾರಣವಾದಂತ, ಸಾಧಾರಣವಾದಂತಹ


മറ്റ് ഭാഷകളിലേക്കുള്ള വിവർത്തനം :

जो किसी मानक, या मान्य स्तर या प्रकार आदि के अनुसार हो।

दंगे के बाद अब धीरे-धीरे शहर की हालत सामान्य हो रही है।
नार्मल, सामान्य

അർത്ഥം : ಸಾಧಾರಣವಾಗಿರುವಂತಹ

ഉദാഹരണം : ವಿಧವೆಯು ಸಾಧಾರಣವಾದ ಬಟ್ಟೆಯನ್ನು ಧರಿಸುತ್ತಾಳೆ.

പര്യായപദങ്ങൾ : ಸರಳ, ಸರಳವಾಗಿರುವ, ಸರಳವಾಗಿರುವಂತ, ಸರಳವಾಗಿರುವಂತಹ, ಸರಳವಾದ, ಸರಳವಾದಂತ, ಸರಳವಾದಂತಹ, ಸಾದಾ, ಸಾದಾವಗಿರುವ, ಸಾದಾವಾಗಿರುವಂತ, ಸಾದಾವಾಗಿರುವಂತಹ, ಸಾದಾವಾದ, ಸಾಧಾರಣ, ಸಾಧಾರಣವಾಗಿರುವ, ಸಾಧಾರಣವಾಗಿರುವಂತ, ಸಾಧಾರಣವಾಗಿರುವಂತಹ, ಸಾಧಾರಣವಾದಂತ, ಸಾಧಾರಣವಾದಂತಹ


മറ്റ് ഭാഷകളിലേക്കുള്ള വിവർത്തനം :

बिना रंगा हुआ।

विधवाएँ सादे कपड़े पहनती हैं।
अनराता, सादा

Lacking patterns especially in color.

plain, unpatterned

അർത്ഥം : ಅಷ್ಟೇನು ಪರಿಚಯವಿಲ್ಲದ ಅಥವಾ ಪ್ರಸಿದ್ದಿಗೆ ಬರದೇ ಇರುವ

ഉദാഹരണം : ಅಂಬೇಡ್ಕರರು ಜನಿಸಿದ್ದು ಮಹಾರಾಷ್ಟ್ರದ ಒಂದು ಸಾಮಾನ್ಯ ಹಳ್ಳಿಯಲ್ಲಿ.

പര്യായപദങ്ങൾ : ಅಪ್ರಸಿದ್ದ, ಅಪ್ರಸಿದ್ದವಾದ, ಅಪ್ರಸಿದ್ದವಾದಂತ, ಅಪ್ರಸಿದ್ದವಾದಂತಹ, ಅವಿಖ್ಯಾತ, ಅವಿಖ್ಯಾತವಾದ, ಅವಿಖ್ಯಾತವಾದಂತ, ಅವಿಖ್ಯಾತವಾದಂತಹ, ಸಾಧಾರಣ, ಸಾಧಾರಣವಾದಂತ, ಸಾಧಾರಣವಾದಂತಹ, ಸಾಮಾನ್ಯ, ಸಾಮಾನ್ಯವಾದ, ಸಾಮಾನ್ಯವಾದಂತ, ಸಾಮಾನ್ಯವಾದಂತಹ


മറ്റ് ഭാഷകളിലേക്കുള്ള വിവർത്തനം :

जो ख्याति प्राप्त या ख्यात न हो।

ईश्वरचंद्र विद्यासागर का जन्म पश्चिम बंगाल के एक अख्यात गाँव में हुआ था।
अख्यात, अनाम, अनामक, अप्रसिद्ध, अविख्यात, अवित्त, अविदित, गुमनाम, बेनाम

Not famous or acclaimed.

An obscure family.
Unsung heroes of the war.
obscure, unknown, unsung

ಸಾಧಾರಣವಾದ   ನಾಮಪದ

അർത്ഥം : ಎಲ್ಲರಂತೆಯೇ ಸಾಮಾನ್ಯವಾಗಿ ಇರುವಿಕೆ ಮತ್ತು ಸರಳವಾಗಿ ಸಾಧಾರಣವಾಗಿ ಬದುಕುವಿಕೆ

ഉദാഹരണം : ಆತನು ಶ್ರೀಮಂತನಾಗಿದ್ದರೂ ಜನಸಾಮಾನ್ಯರಂತೆ ಬದುಕುವ ಸರಳ ಗುಣವೇ ಆತನ ಗೌರವವನ್ನು ಹೆಚ್ಚಿಸಿದೆ.

പര്യായപദങ്ങൾ : ಸಾಮಾನ್ಯತೆ


മറ്റ് ഭാഷകളിലേക്കുള്ള വിവർത്തനം :

सामान्य या साधारण होने की अवस्था या भाव।

चारित्रिक सामान्यता बड़े-बड़े विद्वानों का एक गुण है।
साधारणता, सामान्यता

The quality of being simple or uncompounded.

The simplicity of a crystal.
simpleness, simplicity