പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಾಧಾರಣ എന്ന വാക്കിന്റെ അർത്ഥവും ഉദാഹരണവും.

ಸಾಧಾರಣ   ಗುಣವಾಚಕ

അർത്ഥം : ಎಲ್ಲರಿಗು ಇರುವಂತಹ

ഉദാഹരണം : ಸುಲಭ ಶೌಚಾಲಯವನ್ನು ಸಮಾನ್ಯ ಜನರು ಉಪಯೋಗಿಸಲು ನಿರ್ಮಿಸಿದ್ದಾರೆ.

പര്യായപദങ്ങൾ : ಸಮಾನ್ಯ, ಸರ್ವೆ ಸಮಾನ್ಯ, ಸರ್ವೇ ಸಾಧಾರಣ


മറ്റ് ഭാഷകളിലേക്കുള്ള വിവർത്തനം :

जो सबके के लिए हो।

सुलभ सौचालय सर्वसामान्य लोगों की सुविधा के लिए है।
सर्व साधारण, सर्व सामान्य, सर्वसाधारण, सर्वसामान्य

അർത്ഥം : ಸರ್ವೆ ಸಾಧಾರಣ ವಿಷಯಕ್ಕೆ ಸಂಬಂಧಿಸಿದ

ഉദാഹരണം : ಈ ಮೊಕದ್ದಮೆಯನ್ನು ಸಾಧಾರಣ ನ್ಯಾಯಾಲಯದಲ್ಲಿ ನಡೆಯುತ್ತಿದ್ದ.

പര്യായപദങ്ങൾ : ಸಾಮಾನ್ಯ


മറ്റ് ഭാഷകളിലേക്കുള്ള വിവർത്തനം :

जनपद से संबंधित।

यह मुकदमा जनपदीय न्यायालय में दायर है।
जनपदीय, ज़िलाई, जानपद, जानपदिक

അർത്ഥം : ಯಾವುದು ಮಾನಕ, ಅಥವಾ ಮಾನ್ಯ ಸ್ಥರ ಅಥವಾ ಪ್ರಕಾರ ಮೊದಲಾದವುಗಳ ಅನುಸಾರವೋ

ഉദാഹരണം : ಯುದ್ಧದ ನಂತರ ನಿಧಾನವಾಗಿ ಪಟ್ಟಣದ ಸ್ಥಿತಿ ಸಾಧಾರಣ ಸ್ಥಿತಿ ಮರಳುತ್ತಿದೆ.

പര്യായപദങ്ങൾ : ಸಾಧಾರಣವಾದ, ಸಾಧಾರಣವಾದಂತ, ಸಾಧಾರಣವಾದಂತಹ


മറ്റ് ഭാഷകളിലേക്കുള്ള വിവർത്തനം :

जो किसी मानक, या मान्य स्तर या प्रकार आदि के अनुसार हो।

दंगे के बाद अब धीरे-धीरे शहर की हालत सामान्य हो रही है।
नार्मल, सामान्य

അർത്ഥം : ಸಾಧಾರಣವಾಗಿರುವಂತಹ

ഉദാഹരണം : ವಿಧವೆಯು ಸಾಧಾರಣವಾದ ಬಟ್ಟೆಯನ್ನು ಧರಿಸುತ್ತಾಳೆ.

പര്യായപദങ്ങൾ : ಸರಳ, ಸರಳವಾಗಿರುವ, ಸರಳವಾಗಿರುವಂತ, ಸರಳವಾಗಿರುವಂತಹ, ಸರಳವಾದ, ಸರಳವಾದಂತ, ಸರಳವಾದಂತಹ, ಸಾದಾ, ಸಾದಾವಗಿರುವ, ಸಾದಾವಾಗಿರುವಂತ, ಸಾದಾವಾಗಿರುವಂತಹ, ಸಾದಾವಾದ, ಸಾಧಾರಣವಾಗಿರುವ, ಸಾಧಾರಣವಾಗಿರುವಂತ, ಸಾಧಾರಣವಾಗಿರುವಂತಹ, ಸಾಧಾರಣವಾದ, ಸಾಧಾರಣವಾದಂತ, ಸಾಧಾರಣವಾದಂತಹ


മറ്റ് ഭാഷകളിലേക്കുള്ള വിവർത്തനം :

बिना रंगा हुआ।

विधवाएँ सादे कपड़े पहनती हैं।
अनराता, सादा

Lacking patterns especially in color.

plain, unpatterned

അർത്ഥം : ಅಷ್ಟೇನು ಪರಿಚಯವಿಲ್ಲದ ಅಥವಾ ಪ್ರಸಿದ್ದಿಗೆ ಬರದೇ ಇರುವ

ഉദാഹരണം : ಅಂಬೇಡ್ಕರರು ಜನಿಸಿದ್ದು ಮಹಾರಾಷ್ಟ್ರದ ಒಂದು ಸಾಮಾನ್ಯ ಹಳ್ಳಿಯಲ್ಲಿ.

പര്യായപദങ്ങൾ : ಅಪ್ರಸಿದ್ದ, ಅಪ್ರಸಿದ್ದವಾದ, ಅಪ್ರಸಿದ್ದವಾದಂತ, ಅಪ್ರಸಿದ್ದವಾದಂತಹ, ಅವಿಖ್ಯಾತ, ಅವಿಖ್ಯಾತವಾದ, ಅವಿಖ್ಯಾತವಾದಂತ, ಅವಿಖ್ಯಾತವಾದಂತಹ, ಸಾಧಾರಣವಾದ, ಸಾಧಾರಣವಾದಂತ, ಸಾಧಾರಣವಾದಂತಹ, ಸಾಮಾನ್ಯ, ಸಾಮಾನ್ಯವಾದ, ಸಾಮಾನ್ಯವಾದಂತ, ಸಾಮಾನ್ಯವಾದಂತಹ


മറ്റ് ഭാഷകളിലേക്കുള്ള വിവർത്തനം :

जो ख्याति प्राप्त या ख्यात न हो।

ईश्वरचंद्र विद्यासागर का जन्म पश्चिम बंगाल के एक अख्यात गाँव में हुआ था।
अख्यात, अनाम, अनामक, अप्रसिद्ध, अविख्यात, अवित्त, अविदित, गुमनाम, बेनाम

Not famous or acclaimed.

An obscure family.
Unsung heroes of the war.
obscure, unknown, unsung

അർത്ഥം : ವಿಶೇಷವಾದ ಆಡಂಬರ ಅಥವಾ ಶೃಂಗಾರವಿಲ್ಲದ

ഉദാഹരണം : ಬಾಬಾ ಆಮಂಟೆ ಅವರು ಸದಾ ಸರಳ ಜೀವನ ನಡೆಸುತ್ತಿದ್ದರು.

പര്യായപദങ്ങൾ : ಸಮಾನ್ಯ, ಸರಳ, ಸೀದಾ-ಸಾದ, ಸುಲಭ


മറ്റ് ഭാഷകളിലേക്കുള്ള വിവർത്തനം :

बिना विशेष आडंबर या बनावट का।

बाबा आमटे सादा जीवन जीते हैं।
सादा, साधारण, सामान्य, सिंपल, सिम्पल