പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಾಧನೆ എന്ന വാക്കിന്റെ അർത്ഥവും ഉദാഹരണവും.

ಸಾಧನೆ   ನಾಮಪದ

അർത്ഥം : ಯಾವುದಾದರು ಕಾರ್ಯವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡುವ ಕಠಿಣವಾದ ಪರಿಶ್ರಮ

ഉദാഹരണം : ಅರ್ಜುನನು ಸತತ ಪ್ರಯತ್ನದಿಂದ ಬಿಲ್ಲು ವಿದ್ಯೆಯಲ್ಲಿ ಪಾರಂಗತನಾದನು.

പര്യായപദങ്ങൾ : ಅಭ್ಯಾಸ, ತಪಸ್ಸು, ಪ್ರಯತ್ನ, ಯತ್ನ, ಸತತ ಪ್ರಯತ್ನ, ಸಿದ್ಧಿ


മറ്റ് ഭാഷകളിലേക്കുള്ള വിവർത്തനം :

कोई कार्य सिद्ध करने के लिए किया जाने वाला कठिन परिश्रम।

अर्जुन की साधना ने उसे एक बड़ा धनुर्धर बना दिया।
अध्यवसाय, आकूति, तकरीब, तक़रीब, तप, तपस्या, सतत प्रयत्न, साधना

Persevering determination to perform a task.

His diligence won him quick promotions.
Frugality and industry are still regarded as virtues.
diligence, industriousness, industry

അർത്ഥം : ಯಾವುದೇ ಸಂಗತಿಯನ್ನು ತುಂಬಾ ಕಠಿಣವಾಗಿ ಪ್ರಯತ್ನಪೂರ್ವಕವಾಗಿ ಮಾಡಿ ಮುಗಿಸಿರುವುದು ಅಥವಾ ಅಸಾಧ್ಯವೆನ್ನಿಸಿದ್ದನ್ನು ಕಷ್ಟದಿಂದ ಮಾಡಿರುವುದು

ഉദാഹരണം : ಸಚಿನ್ ತೆಂಡೊಲ್ಕರ್ ನು ಕ್ರಿಕೆಟ್ನಲ್ಲಿ ಮಹತ್ವದ ಸಾಧನೆ ಮಾಡಿದ್ದಾನೆ.

പര്യായപദങ്ങൾ : ಈಡೇರಿಕೆ, ನೆರವೇರಿಕೆ


മറ്റ് ഭാഷകളിലേക്കുള്ള വിവർത്തനം :

वह बहुत ही अच्छा काम जो कठिनाई से किया गया हो।

सचिन को क्रिकेट के खेल में बहुत उपलब्धि प्राप्त हुई है।
उपलब्धि

The action of accomplishing something.

accomplishment, achievement

അർത്ഥം : ಕೆಲಸ ಪ್ರಾರಂಭಿಸಿ ಸಿದ್ಧಿ ಅಥವಾ ಪೂರ್ಣವಾಗಿ ಮುಗಿಸುವ ಕ್ರಿಯೆ

ഉദാഹരണം : ಅವನು ಹಿಮಾಲಯದ ಪರ್ವತ ಹತ್ತುವ ಮೂಲಕ ಸಾಧನೆ ಮಾಡಿದ್ದಾನೆ.

പര്യായപദങ്ങൾ : ಸಿದ್ಧಿ


മറ്റ് ഭാഷകളിലേക്കുള്ള വിവർത്തനം :

कार्य आरम्भ करके सिद्ध या पूरा करने की क्रिया।

उसने योग द्वारा स्वास्थ्य साधन में महारत हासिल कर ली।
साधन, साधनता, साधना

The action of accomplishing something.

accomplishment, achievement

അർത്ഥം : ಯೋಗ ಅಥವಾ ತಪಸ್ಸಿನಿಂದ ದೊರೆಯುವ ಅಲೋಕಿಕ ಶಕ್ತಿ

ഉദാഹരണം : ಸ್ವಾಮಿಜಿಗಳಿಗೆ ಹಲವಾರು ಪ್ರಕಾರದ ಸಿದ್ಧಿ ಪ್ರಾಪ್ತವಾಗಿದೆ.

പര്യായപദങ്ങൾ : ಸಿದ್ಧಿ, ಸಿದ್ಧಿ ಸಾಧನೆ, ಸಿದ್ಧಿ-ಸಾಧನೆ


മറ്റ് ഭാഷകളിലേക്കുള്ള വിവർത്തനം :

योग या तपस्या के द्वारा प्राप्त होने वाली अलौकिक शक्ति।

स्वामीजी को कई प्रकार की सिद्धियाँ प्राप्त हैं।
सिद्धि

An ability that has been acquired by training.

accomplishment, acquirement, acquisition, attainment, skill

അർത്ഥം : ಈ ತರಹದ ಕೆಲಸ ಮಾಡಿ ಮಾಡಿ ಶರೀರ ದುರ್ಬಲವಾಗುತ್ತಾ ಹೋಗುವುದು

ഉദാഹരണം : ಪರಿಶ್ರಮದಿಂದ ದೊರತ ಫಲ ತುಂಬಾ ಸಿಹಿಯಾಗಿರುವುದು

പര്യായപദങ്ങൾ : ಕಷ್ಟ, ಪರಿಶ್ರಮ, ಪ್ರಯಾಸ, ಶ್ರಮ


മറ്റ് ഭാഷകളിലേക്കുള്ള വിവർത്തനം :

ऐसा काम जिसे करते-करते शरीर में शिथिलता आने लगे।

परिश्रम का फल मीठा होता है।
आयास, उद्यम, कसाला, ज़ोर, जोर, परिश्रम, मशक्कत, मेहनत, श्रम