പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಾಕ್ಷಿ എന്ന വാക്കിന്റെ അർത്ഥവും ഉദാഹരണവും.

ಸಾಕ್ಷಿ   ನಾಮಪದ

അർത്ഥം : ಯಾವುದಾದರೂ ವಿವಾದದಲ್ಲಿ ತನಗೆ ಗೊತ್ತಿರುವ ಅಥವಾ ನೋಡಿರುವ ವಿಷಯವನ್ನು ಹೇಳುವವ

ഉദാഹരണം : ನ್ಯಾಯಾಲಯದಲ್ಲಿ ಪ್ರತಿವಾದಿಯು ಸುಳ್ಳು ಸಾಕ್ಷಿಯನ್ನು ಕರೆತಂದಿದ್ದ.


മറ്റ് ഭാഷകളിലേക്കുള്ള വിവർത്തനം :

वह जो किसी विवाद के विषय में अपनी जानकारी बतलाए।

इस मामले में प्रतिवादी ने झूठे गवाह पेश किए।
गवाह, शाहिद, साक्षी, साखि, साखी

(law) a person who testifies under oath in a court of law.

witness

അർത്ഥം : ವ್ಯಕ್ತಿ ಯಾವುದಾದರು ಘಟನೆಯನ್ನು ತನ್ನ ಕಣ್ಣಾರೆ ನೋಡಿರುವಂತಹದ್ದು

ഉദാഹരണം : ಪೊಲೀಸರು ಈ ಸಾವಿನ ಹಿನ್ನೆಲೆಯಲ್ಲಿ ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆ ನೆಡೆಸುತ್ತಿದ್ದಾರೆ.

പര്യായപദങ്ങൾ : ಕಣ್ಣಾರೆ ಕಂಡ, ಪ್ರತ್ಯಕ್ಷ ಕಂಡ, ಪ್ರತ್ಯಕ್ಷದರ್ಶಿ


മറ്റ് ഭാഷകളിലേക്കുള്ള വിവർത്തനം :

वह जिसने कोई घटना अपनी आँखों से देखी हो।

पुलिस इस हत्या के सिलसिले में प्रत्यक्षदर्शियों से पूछताछ कर रही है।
अनुभावी, गवाह, चश्मदीद, चश्मदीद गवाह, प्रत्यक्षदर्शी, साक्षी, साखि, साखी

Someone who sees an event and reports what happened.

informant, witness, witnesser

അർത്ഥം : ಆ ಹೇಳಿಕೆ ಅಥವಾ ತತ್ವದಿಂದ ಯಾವುದೇ ಚರ್ಚೆ ಅಥವಾ ಪ್ರಸ್ತಾಪ ಯಶಸ್ವಿಯಾಗದೇ ಇರುವುದು

ഉദാഹരണം : ಪುರಾವೆಗಳು ಸಿಗದೇ ಇರುವ ಕಾರಣ ಅಪರಾಧಿಯು ಶಿಕ್ಷೆಯಿಂದ ಪಾರಾದನು.

പര്യായപദങ്ങൾ : ಆಧಾರ, ಪುರಾವೆ, ಪ್ರಮಾಣ, ಸಾಕ್ಷ್ಯ, ಸ್ಥಿರತ್ವ


മറ്റ് ഭാഷകളിലേക്കുള്ള വിവർത്തനം :

वह कथन या तत्व जिससे कोई बात सिद्ध हो।

सबूत न मिलने के कारण अपराधी बरी हो गया।
इजहार, इज़हार, उपपत्ति, तसदीक, तसदीक़, तस्दीक, तस्दीक़, प्रमाण, शहादत, सबूत, साक्ष्य, सुबूत

Any factual evidence that helps to establish the truth of something.

If you have any proof for what you say, now is the time to produce it.
cogent evidence, proof

അർത്ഥം : ಯಾವುದಾದರು ಘಟನೆಯ ವಿಷಯವಾಗಿ ಯಾರೋ ಒಬ್ಬರ ಮುಂದೆ ಸುಳ್ಳು ಸಾಕ್ಷಿಯನ್ನು ಅಥವಾ ಸುಳ್ಳು ಪ್ರಮಾಣವನ್ನು ಮಾಡುವ ಕ್ರಿಯೆ

ഉദാഹരണം : ಇಂದಿನ ದಿನಗಳಲ್ಲಿ ಜನರು ಹಣಕ್ಕಾಗಿ ಸುಳ್ಳು ಸಾಕ್ಷಿಯನ್ನು ಹೇಳುತ್ತಾರೆ.

പര്യായപദങ്ങൾ : ಆಣೆ, ಪ್ರಮಾಣ, ಸತ್ಯತೆ, ಸತ್ವ ಪರೀಕ್ಷೆ, ಸಮರ್ಥನೆ, ಸಾಕ್ಷ್ಯ


മറ്റ് ഭാഷകളിലേക്കുള്ള വിവർത്തനം :

किसी घटना आदि के बारे में किसी के सामने यह कहने की क्रिया कि हाँ, ऐसा ही हुआ या नहीं हुआ है या ऐसा है या नहीं है।

आज-कल लोग पैसे के लिए झूठी गवाही भी देने लगे हैं।
इजहार, इज़हार, गवाही, तसदीक, तसदीक़, तस्दीक, तस्दीक़, शहादत, साक्षिता, साक्ष्य, साख

Testimony by word or deed to your religious faith.

witness

അർത്ഥം : ಯಾವುದಾದರೂ ಒಂದು ನಿರ್ದಿಷ್ಟ ವಿಷಯಗಳನ್ನು ಸತ್ಯವೆಂದು ಸಾಧಿಸಿ ತೋರಿಸಲು ಅತ್ಯಗತ್ಯವಾದ ವಿಷಯ

ഉദാഹരണം : ನೀವು ಯಾವ ಆಧಾರದ ಮೇಲೆ ನನ್ನನ್ನು ಅಪರಾಧಿ ಎಂದು ಪರಿಗಣಿಸುವಿರಿ.

പര്യായപദങ്ങൾ : ಆಧಾರ, ಪುರಾವೆ, ರುಜುವಾತು, ಸಾಕ್ಷಾಆಧಾರಗಳು


മറ്റ് ഭാഷകളിലേക്കുള്ള വിവർത്തനം :

वह अंतर्निहित मूलभूत पूर्वानुमान जो किसी बात के स्पष्टीकरण के लिए आवश्यक हो।

आप मुझे किस आधार पर ऐसा कह रहे हैं।
आधार

The fundamental assumptions from which something is begun or developed or calculated or explained.

The whole argument rested on a basis of conjecture.
base, basis, cornerstone, foundation, fundament, groundwork