അർത്ഥം : ಸಂಖ್ಯೆಯಲ್ಲಿ ಅಥವಾ ಪ್ರಮಾಣದಲ್ಲಿ ಬೇಕಾದಷ್ಟಕ್ಕಿಂತ ಕಡಮೆ ಇಲ್ಲದಷ್ಟು ಪ್ರಮಾಣ
ഉദാഹരണം :
ಈ ವರ್ಷ ಸಾಕಷ್ಟು ಮಳೆಯಾಗಿರುವುದರಿಂದ ರೈತರು ಸುಖವಾಗಿದ್ದಾರೆ.
പര്യായപദങ്ങൾ : ಅಗತ್ಯವಾದಷ್ಟು, ತಕ್ಕಷ್ಟು, ಬೇಕಾದಷ್ಟು, ಯಥೇಚ್ಫ, ಸಾಕಾಗುವಷ್ಟು
മറ്റ് ഭാഷകളിലേക്കുള്ള വിവർത്തനം :
पर्याप्त होने की अवस्था या भाव।
अन्न की पर्याप्तता के कारण हमें कभी भूखों नहीं मरना पड़ता।അർത്ഥം : ಯಾವುದೋ ಒಂದು ಹೆಚ್ಚಿನ ಪ್ರಮಾಣ ಇರುವುದು
ഉദാഹരണം :
ಅವಳ ಬಳಿ ಬಹಳ ಆಸ್ತಿ-ಪಾಸ್ತಿ ಇದೆ.
പര്യായപദങ്ങൾ : ಅತಿಯಾದ, ತುಂಬಾ ಅಧಿಕ, ಬಹಳ, ಹೆಚ್ಚು
മറ്റ് ഭാഷകളിലേക്കുള്ള വിവർത്തനം :
(quantifier used with mass nouns) great in quantity or degree or extent.
Not much rain.അർത്ഥം : ಎಷ್ಟು ಬೇಕೋ ಅಷ್ಟು
ഉദാഹരണം :
ಈ ಕೆರೆಯಲ್ಲಿ ಮೂರು ಹಳ್ಳಿಗಳಿಗೆ ಸಾಕಾಗುವಷ್ಟು ನೀರಿದೆ.
പര്യായപദങ്ങൾ : ಯಥೇಚ್ಛ, ಯಥೇಚ್ಛವಾಗಿ, ಯಥೇಷ್ಟ, ಯಥೇಷ್ಟವಾಗಿ, ಸಾಕಾಗುವಷ್ಟು
മറ്റ് ഭാഷകളിലേക്കുള്ള വിവർത്തനം :