അർത്ഥം : ಈ ಲೋಕಕ್ಕೆ ಸಂಬಂಧಿಸಿದ ಅಥವಾ ಸಂಸಾರಕ್ಕೆ ಸಂಬಂಧಿಸಿದ
ഉദാഹരണം :
ಐಹಿಕ ಪ್ರಪಂಚದಲ್ಲಿ ಆನಂದವು ಕ್ಷಣಿಕವಾದುದು.
പര്യായപദങ്ങൾ : ಇಹಲೋಕದ, ಇಹಲೋಕದಂತ, ಇಹಲೋಕದಂತಹ, ಇಹಲೌಕಿಕ, ಇಹಲೌಕಿಕವಾದ, ಇಹಲೌಕಿಕವಾದಂತ, ಇಹಲೌಕಿಕವಾದಂತಹ, ಐಹಿಕ, ಐಹಿಕವಾದ, ಐಹಿಕವಾದಂತ, ಐಹಿಕವಾದಂತಹ, ಪ್ರಾಪಂಚಿಕವಾದ ಪ್ರಾಪಂಚಿಕವಾದಂತ, ಪ್ರಾಪಂಚಿಕವಾದಂತಹ, ಲೌಕಿಕವಾದ, ಲೌಕಿಕವಾದಂತ, ಲೌಕಿಕವಾದಂತಹ, ಸಾಂಸಾರಿಕ, ಸಾಂಸಾರಿಕವಾದಂತ, ಸಾಂಸಾರಿಕವಾದಂತಹ
മറ്റ് ഭാഷകളിലേക്കുള്ള വിവർത്തനം :
Concerned with the world or worldly matters.
Mundane affairs.