അർത്ഥം : ಯಾವುದೇ ಕೆಲಸ ಮಾಡಲು ಸಹಾಯಕರಾಗಿ ಇರುವ ವ್ಯಕ್ತಿ
ഉദാഹരണം :
ಈ ಕೆಲಸದಲ್ಲಿ ಆತನು ನನಗೆ ಸಹಾಯಕನಾಗಿ ಕೆಲಸ ಮಾಡುತ್ತಾನೆ.
മറ്റ് ഭാഷകളിലേക്കുള്ള വിവർത്തനം :
वह व्यक्ति जो किसी काम आदि में सहयोग करता हो।
इस काम में वह मेरा सहयोगी है।അർത്ഥം : ಉಪಕಾರವನ್ನು ಮಾಡುವಂತಹ ವ್ಯಕ್ತಿ
ഉദാഹരണം :
ಇಂದು ಉಪಕಾರಿಗಳ ಸಂಖ್ಯೆ ಕಡಿಮೆಯಾಗುತ್ತಾ ಇದೆ.
പര്യായപദങ്ങൾ : ಉಪಕರ್ತ, ಉಪಕಾರ ಕತೃ, ಉಪಕಾರಕ, ಉಪಕಾರಿ, ಸಹಕಾರಿ
മറ്റ് ഭാഷകളിലേക്കുള്ള വിവർത്തനം :
उपकार करने वाला व्यक्ति।
आजकल उपकारियों की संख्या घटती जा रही है।അർത്ഥം : ಯಾವುದಾದರು ವಿಭಾಗ, ಸಂಘಟನೆ ಮೊದಲಾದವುಗಳ ಅಧಿಕಾರಿ ಅವರ ಸಲಹೆಯಿಂದ ಎಲ್ಲಾ ಕೆಲಸಗಳು ನೆಡೆಯುತ್ತವೆ
ഉദാഹരണം :
ಅವನ ತಂದೆ ಮಂತ್ರಾಲಯದಲ್ಲಿ ಸಚಿವರು.
പര്യായപദങ്ങൾ : ಕಾರ್ಯದರ್ಶಿ, ಮಂತ್ರಿ, ಸಚಿವ
മറ്റ് ഭാഷകളിലേക്കുള്ള വിവർത്തനം :
A person who is head of an administrative department of government.
secretaryഅർത്ഥം : ಕೆಲವು ವಿಶಿಷ್ಟವಾದ ಆಟಗಳಲ್ಲಿ ಆಟಗಾರನ ಜೊತೆಗಾರ ಅವನ ಬದಲು ಮತ್ತೆ ಆಟುವುದಕ್ಕೆ ಅವಕಾಶ ದೊರೆಯುತ್ತದೆ
ഉദാഹരണം :
ಸಹಾಯಕನಿಂದಾಗಿ ನಮಗೆ ಮತ್ತೆ ಆಡುವುದಕ್ಕೆ ಅವಕಾಶ ದೊರೆಯಿತು.
പര്യായപദങ്ങൾ : ಹಿಂಬಾಲಿಸುವವ
മറ്റ് ഭാഷകളിലേക്കുള്ള വിവർത്തനം :
कुछ विशिष्ट खेलों में किसी खिलाड़ी का वह कल्पित साथी जिसके बदले उसे फिर से खेलने का अवसर या दाँव मिलता है।
पिट्ठू के कारण हमें दुबारा खेलने का मौका मिला।അർത്ഥം : ಯಾವುದಾದರೊಂದು ಸಹಾಯ, ಬೆಂಬಲ ಇಲ್ಲವೇ ಬಲ ಇರುವಂತಹ ಸ್ಥಿತಿ
ഉദാഹരണം :
ಈ ಕೆಲಸ ಸಾಧಿಸುವುದಕ್ಕೆ ಬೇಕಾದ ಸಹಾಯಕ ಕೆಲಸಗಳ ಪಟ್ಟಿ ಸಿದ್ಧವಾಗಲಿ.
പര്യായപദങ്ങൾ : ಬೆಂಬಲಿತ, ಬೆಂಬಲಿತನಾದ, ಬೆಂಬಲಿತನಾದಂತ, ಬೆಂಬಲಿತನಾದಂತಹ, ಸಹಾಯಕನಾದ, ಸಹಾಯಕನಾದಂತ, ಸಹಾಯಕನಾದಂತಹ, ಸಹಾಯಕಯುಕ್ತ, ಸಹಾಯಕಯುಕ್ತವಾದ, ಸಹಾಯಕಯುಕ್ತವಾದಂತ, ಸಹಾಯಕಯುಕ್ತವಾದಂತಹ
മറ്റ് ഭാഷകളിലേക്കുള്ള വിവർത്തനം :