അർത്ഥം : ಯಾರದಾದರು ಜೊತೆ ಅಥವಾ ಸಹಾಯ ದೊರೆಯುವುದು
ഉദാഹരണം :
ಈ ಕೆಲಸ ಮಾಡುವುದಕ್ಕೆ ನನಗೆ ರಾಮನ ಸಹಾಯ ಸಿಕ್ಕಿತು.
പര്യായപദങ്ങൾ : ಜೊತೆಸಿಗು, ಸಹಕಾರ ಸಿಗು, ಸಹಾಯ ದೊರೆ
മറ്റ് ഭാഷകളിലേക്കുള്ള വിവർത്തനം :
किसी की संगति या सहयोग मिलना।
इस काम को करने में मुझे राम का साथ मिला।