അർത്ഥം : ಯದ್ಧದ ಸಮಯದಲ್ಲಿ ಸೇನೆ, ದುಡ್ಡು ಇತ್ಯಾದಿಗಳ ರೂಪದಲ್ಲಿ ದೊರೆಯುವ ಸಹಾಯ
ഉദാഹരണം :
ಸರಿಯಾದ ಸಮಯದಲ್ಲಿ ನೆರವು ದೊರೆಯದೆ ಇದ್ದರೆ ನಾವು ಯುದ್ದದಲ್ಲಿ ಸೋತುಹೋಗುತ್ತಿದ್ದೆವು.
മറ്റ് ഭാഷകളിലേക്കുള്ള വിവർത്തനം :
युद्ध के समय सेना, पैसा आदि के रूप में मिलनेवाली सहायता।
यदि कुमक समय पर नहीं मिली तो हम यह युद्ध हार सकते हैं।അർത്ഥം : ಒಬ್ಬ ವ್ಯಕ್ತಿಗೆ, ಯಾವುದನ್ನೇ ಮಾಡುವುದು, ಪಡೆಯುವುದು, ಮೊದಲಾದವಕ್ಕೆ ಕೊಡುವ ಬೆಂಬಲ
ഉദാഹരണം :
ನನ್ನ ಕಷ್ಟದಲ್ಲಿ ಅವರು ಸಹಾಯ ಮಾಡಿದರು.
പര്യായപദങ്ങൾ : ಒತ್ತಾಸೆ, ನೆರವು, ಸಹಕಾರ
മറ്റ് ഭാഷകളിലേക്കുള്ള വിവർത്തനം :
The activity of contributing to the fulfillment of a need or furtherance of an effort or purpose.
He gave me an assist with the housework.അർത്ഥം : ಜೀವನ ನಿರ್ವಹಣೆಗಾಗಿ ನೆಚ್ಚಿರುವ ಆಧಾರ
ഉദാഹരണം :
ಮಗು ತಂದೆ ತಾಯಿಯರ ಅವಲಂಬನೆಯಲ್ಲಿ ಬೆಳೆಯುತ್ತದೆ.
പര്യായപദങ്ങൾ : ಅವಲಂಬನೆ
മറ്റ് ഭാഷകളിലേക്കുള്ള വിവർത്തനം :
The activity of providing for or maintaining by supplying with money or necessities.
His support kept the family together.