പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಹಜವಾದ എന്ന വാക്കിന്റെ അർത്ഥവും ഉദാഹരണവും.

ಸಹಜವಾದ   ಗುಣವಾಚಕ

അർത്ഥം : ಕೃತಕವಲ್ಲದ ಸಹಜವಾಗಿ ತಾನೇ ತಾನಾಗಿ ಆಗುವಂತಹ ಅಥವಾ ನಡೆಯುವಂತಹ ಭಾವ ಅಥವಾ ಕ್ರಿಯೆ

ഉദാഹരണം : ಅದು ಸ್ವಾಭಾವಿಕ ಗುಣವುಳ್ಳ ಸಸ್ಯ.

പര്യായപദങ്ങൾ : ನೈಜ, ನೈಜವಾದ, ನೈಜವಾದಂತ, ನೈಜವಾದಂತಹ, ನೈಸರ್ಗಿಕ, ನೈಸರ್ಗಿಕವಾದ, ನೈಸರ್ಗಿಕವಾದಂತಹ, ಪ್ರಾಕೃತಿಕ, ಪ್ರಾಕೃತಿಕವಾದ, ಪ್ರಾಕೃತಿಕವಾದಂತ, ಪ್ರಾಕೃತಿಕವಾದಂತಹ, ಸಹಜ, ಸಹಜವಾದಂತ, ಸಹಜವಾದಂತಹ, ಸ್ವಾಭಾವಿಕ, ಸ್ವಾಭಾವಿಕವಾದ, ಸ್ವಾಭಾವಿಕವಾದಂತ, ಸ್ವಾಭಾವಿಕವಾದಂತಹ


മറ്റ് ഭാഷകളിലേക്കുള്ള വിവർത്തനം :

स्वभाव से या आप-से-आप होनेवाला या जो बनावटी न हो।

दूसरे का दुख देखकर द्रवित होना स्वाभाविक प्रतिक्रिया है।
अकृत्रिम, क़ुदरती, कुदरती, निसर्गेण, नैसर्गिक, पैदाइशी, प्रकृत, प्राकृत, प्राकृतिक, सहज, स्वाभाविक

അർത്ഥം : ಗತಿವಿಧಿ, ಕಾರ್ಯಾನ್ವಯ ಮೊದಲಾದವುಗಳಲ್ಲಿ ಸ್ವಾಭಾವಿಕ ಸುಂದರತೆ ಅಥವಾ ಸರಳತೆಯ ತೋರಿಸುವಂತಹ

ഉദാഹരണം : ಅವರ ಸಹಜವಾದ ನೃತ್ಯ ಮನಸ್ಸಿಗೆ ಮುದವನ್ನು ನೀಡಿತು.ಈ ಪ್ರಶ್ನೆ ಸರಳವಾಗಿದೆ.

പര്യായപദങ്ങൾ : ನಯವಾದ, ನಯವಾದಂತ, ನಯವಾದಂತಹ, ನಾಜೂಕಾದ, ನಾಜೂಕಾದಂತ, ನಾಜೂಕಾದಂತಹ, ಸರಳವಾದ, ಸರಳವಾದಂತ, ಸರಳವಾದಂತಹ, ಸಹಜವಾದಂತ, ಸಹಜವಾದಂತಹ


മറ്റ് ഭാഷകളിലേക്കുള്ള വിവർത്തനം :

गतिविधि, कार्यान्वयन आदि में स्वाभाविक सुन्दरता या सरलता दर्शानेवाला।

उसका सहज नृत्य मन को लुभाता है।
यह प्रश्न सहज है।
सहज

Displaying effortless beauty and simplicity in movement or execution.

An elegant dancer.
An elegant mathematical solution -- simple and precise.
elegant

അർത്ഥം : ಯಾವುದೇ ಸಂಗತಿಯು ವಾಸ್ತವ ಜಗತ್ತಿನಲ್ಲಿ ನಡೆಯುವಂತಹದ್ದು

ഉദാഹരണം : ಬ್ರಷ್ಟಾಚಾರ ಇಂದು ದಿನೇ ದಿನೇ ಹೆಚ್ಚುತ್ತಿರುವುದು ವಾಸ್ತವಿಕವಾದ ಸಂಗತಿಯಾಗಿದೆ.

പര്യായപദങ്ങൾ : ದಿಟವಾದ, ದಿಟವಾದಂತ, ದಿಟವಾದಂತಹ, ನಿಜವಾದ, ನಿಜವಾದಂತ, ನಿಜವಾದಂತಹ, ಯಥಾರ್ಥದ, ಯಥಾರ್ಥದಂತ, ಯಥಾರ್ಥದಂತಹ, ವಾಸ್ತವಿಕವಾದ, ವಾಸ್ತವಿಕವಾದಂತ, ವಾಸ್ತವಿಕವಾದಂತಹ, ಸಹಜವಾದಂತ, ಸಹಜವಾದಂತಹ


മറ്റ് ഭാഷകളിലേക്കുള്ള വിവർത്തനം :

जो वास्तव में हो या हुआ हो या बिल्कुल ठीक।

मैंने अभी-अभी एक अविश्वसनीय पर वास्तविक घटना सुनी है।
अकल्पित, अकाल्पनिक, अकूट, असल, असली, प्रकृत, प्राकृतिक, यथार्थ, वास्तव, वास्तविक, सच्चा, सही

അർത്ഥം : (ಸ್ವರ) ಯಾವುದು ಎತ್ತರದಲ್ಲಿವೋ ಅಥವಾ ಕೆಳಗಿಲ್ಲವೋ (ಸ್ವರ) ಯಾವುದು ವರ್ಣಿಕದ ಅರ್ಧಸ್ವರದಲ್ಲಿ ಮೇಲೆ ಅಥವಾ ಕೆಳಗಿಲ್ಲವೋ

ഉദാഹരണം : ಸಂಗೀತಕಾರ ಸ್ವಾಭಾವಿಕ ಸಪ್ತಕದ ಬಗ್ಗೆ ಹೇಳುತ್ತಿದ್ದಾನೆ.

പര്യായപദങ്ങൾ : ಸಹಜ, ಸಹಜವಾದಂತ, ಸಹಜವಾದಂತಹ, ಸ್ವಾಭಾವಿಕ, ಸ್ವಾಭಾವಿಕವಾದ, ಸ್ವಾಭಾವಿಕವಾದಂತ, ಸ್ವಾಭಾವಿಕವಾದಂತಹ


മറ്റ് ഭാഷകളിലേക്കുള്ള വിവർത്തനം :

(सुर) जो न ऊँचा हो न नीचा और (स्वर) जो वर्णिक अर्धस्वरक पर न ऊपर हो न नीचे हो।

संगीतकार स्वाभाविक सप्तक के बारे में बता रहा है।
सहज, स्वाभाविक