അർത്ഥം : ಗುಣಕ್ಕೆ ಸಂಬಂಧಿಸಿದ ವಿಶಿಷ್ಟತೆ
ഉദാഹരണം :
ಉಪಕರಣಗಳ ಗುಣಮಟ್ಟವನ್ನು ಪರೀಕ್ಷಿಸುವರು.
പര്യായപദങ്ങൾ : ಉತ್ಕೃಷ್ಟತೆ, ಉತ್ತಮ ದರ್ಜೆ, ಗುಣಮಟ್ಟ, ಚೆನ್ನಾಗಿರುವಿಕೆ, ವಿಶಿಷ್ಟ ಗುಣ, ವೈಶಿಷ್ಟ, ವೈಶಿಷ್ಟ್ಯ, ಶ್ರೇಷ್ಟತೆ, ಸಾಮರ್ಥ್ಯ
മറ്റ് ഭാഷകളിലേക്കുള്ള വിവർത്തനം :
അർത്ഥം : ಸ್ವಾಭಾವಿಕ ಪ್ರವೃತ್ತಿ
ഉദാഹരണം :
ಕೆಲವೆ ಮಾತುಗಳಿಗೆ ಅಂಜಲಿ ಕೋಪಗೊಳ್ಳುವುದು ಅವಳ ಸಹಜ ಪ್ರವೃತ್ತಿ
പര്യായപദങ്ങൾ : ಸಹಜ ಸ್ವಭಾವ, ಸಹಜಪ್ರವೃತ್ತಿ, ಸಹಜವೃತ್ತಿ
മറ്റ് ഭാഷകളിലേക്കുള്ള വിവർത്തനം :
स्वाभाविक प्रवृत्ति।
थोड़ी सी बात पर नाराज़ हो जाना अंजली की सहजवृत्ति है।Inborn pattern of behavior often responsive to specific stimuli.
The spawning instinct in salmon.