അർത്ഥം : ರಾಜಪುತ ಸ್ತ್ರೀಯರು ಯುದ್ಧ ಸಮಯದಲ್ಲಿ ಕೋಟೆ ಶತ್ರುಗಳ ವಶವಾಗುವ ಸಂಭವ ತೋರಿದರೆ ಬೆಂಕಿಯಲ್ಲಿ ಬಿದ್ದು ಜೀವ ತೊರೆಯುವ ಪದ್ಧತಿ
ഉദാഹരണം :
ಆಧುನಿಕ ಯುಗದಲ್ಲಿ ಸಹಗಮನದಂತಹ ಪದ್ಧತಿ ರೂಢಿಯಲ್ಲಿ ಇಲ್ಲ.
മറ്റ് ഭാഷകളിലേക്കുള്ള വിവർത്തനം :
राजपूतों की एक प्रथा जिसमें अपने नगर या गढ़ का पतन निश्चित होने पर स्त्रियाँ और बच्चे दहकती चिता में जल मरते थे।
आज के युग में जौहर प्रथा समाप्त हो चुकी है।അർത്ഥം : ಪತಿಯ ಶವದ ಜೊತಯಲ್ಲಿಯೇ ಪತ್ನಿಯು ಚಿತೆಯನ್ನೇರಿ ಪ್ರಾಣವನ್ನು ನೀಡುವುದು
ഉദാഹരണം :
ರಾಜ ರಾಮ ಮೋಹನ ರಾಯ ಸತಿಸಹಗಮನದ ಕಟ್ಟಾ ವಿರೋಧಿ.
പര്യായപദങ്ങൾ : ಸತಿಸಹಗಮನ, ಸತಿಹೋಗುವಿಕೆ
മറ്റ് ഭാഷകളിലേക്കുള്ള വിവർത്തനം :
The act of a Hindu widow willingly cremating herself on the funeral pyre of her dead husband.
suttee