പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಶಸ್ತ್ರಧಾರಿ എന്ന വാക്കിന്റെ അർത്ഥവും ഉദാഹരണവും.

ಸಶಸ್ತ್ರಧಾರಿ   ನಾಮಪದ

അർത്ഥം : ಸೈನ್ಯ ಅಥವಾ ರಕ್ಷಣಾ ದಳದಲ್ಲಿ ಇದ್ದು ಯುದ್ಧಮಾಡುವ ವ್ಯಕ್ತಿ

ഉദാഹരണം : ಅವನು ವೀರ ಸೈನಿಕ.

പര്യായപദങ്ങൾ : ಕಂಚುಕ, ಕಟ್ಟಾಳು, ಕದನವೀರ, ಕಲಿ, ಕಾದಾಳು, ಕಾಲಾಳು, ಖಡ್ಗಧಾರಿ, ತಲಾರಿ, ತಳವರ, ತಳವಾರ, ತಳಾರ, ತಳ್ವಾರ್, ದಂಡಧಾರಿ, ದಂಡಾಳು, ಧನುರ್ಧಾರಕ, ಪರಾಕ್ರಮಿ, ಪಹರೆಯವ, ಪಾಯಕ, ಪಾರ, ಬಾಣಗಾರ, ಭಟ, ಯೋದ್ಧಾ, ಯೋಧ, ರಕ್ಷಕ, ರಣಕಲಿ, ವೀರ ಸೈನಿಕ, ಶಿಪಾಯಿ, ಸಿಪಾದಾರ, ಸಿಪಾಯಿ, ಸುಭಟ, ಸೈನಿಕ, ಸ್ಕಂದ, ಹೋರಾಟಗಾರ, ಹೋರಾಳು, ಹೋರುಕಲಿ


മറ്റ് ഭാഷകളിലേക്കുള്ള വിവർത്തനം :

सेना या फौज में रहकर लड़ने वाला।

वह एक बहादुर सैनिक है।
जंवा, जवाँ, जवान, जोधा, पलटनिया, फ़ौज़ी, फ़ौजी, फौजी, भट, योद्धा, योधा, लड़ाका, सिपाही, सैनिक

ಸಶಸ್ತ್ರಧಾರಿ   ಗುಣವಾಚಕ

അർത്ഥം : ಯಾರು ಶಸ್ತ್ರಾಸ್ತವನ್ನು ಹಿಡಿದಿರುವರೋ

ഉദാഹരണം : ಬ್ಯಾಂಕ್ ದರೋಡೆಮಾಡಿದ ಮೂವರು ಸಶಸ್ತ್ರಧಾರಿ ಕಳ್ಳರನ್ನು ಪೋಲಿಸರು ಹಿಡಿದಿದ್ದಾರೆ.

പര്യായപദങ്ങൾ : ಶಸ್ತ್ರಾಧಾರಿ, ಶಸ್ತ್ರಾಧಾರಿಯಾದ, ಶಸ್ತ್ರಾಧಾರಿಯಾದಂತ, ಶಸ್ತ್ರಾಧಾರಿಯಾದಂತಹ, ಸಶಸ್ತ್ರ, ಸಶಸ್ತ್ರಧಾರಿಯಾದ, ಸಶಸ್ತ್ರಧಾರಿಯಾದಂತ, ಸಶಸ್ತ್ರಧಾರಿಯಾದಂತಹ, ಸಶಸ್ತ್ರವಾದ, ಸಶಸ್ತ್ರವಾದಂತ


മറ്റ് ഭാഷകളിലേക്കുള്ള വിവർത്തനം :

जो शस्त्र लिए हुए हो।

बैंक लूटनेवाले तीन सशस्त्र डाकूओं को पुलिस ने धर दबोचा।
शस्त्रधारी, सशस्त्र

(used of persons or the military) characterized by having or bearing arms.

Armed robbery.
armed