പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸವಿ എന്ന വാക്കിന്റെ അർത്ഥവും ഉദാഹരണവും.

ಸವಿ   ನಾಮಪದ

അർത്ഥം : ಯಾವುದಾದರು ವಸ್ತು ಅಥವಾ ಮಾತು ಮೊದಲಾದವುಗಳನ್ನು ಸವಿಯುವ ಕ್ರಿಯೆ

ഉദാഹരണം : ಪರರನಿಂಧನೆಯ ಮಧುರತೆಯನ್ನು ಆಸ್ವಾಧನೆ ಮಾಡುವವರು ಮಾತ್ರ ತಿಳಿದುಕೊಳ್ಳು ಸಾಧ್ಯ.

പര്യായപദങ്ങൾ : ಆಸ್ವಾಧನೆ, ರುಚಿನೋಡುವುದು, ಸವಿಯುವುದು


മറ്റ് ഭാഷകളിലേക്കുള്ള വിവർത്തനം :

किसी चीज या बात आदि में रस लेने की क्रिया (लाक्षणिक प्रयोग)।

परनिंदा की मधुरता इसका आस्वादन करने वाले ही जानते हैं।
आस्वादन

അർത്ഥം : ಸರಸದ ಅವಸ್ಥೆ ಅಥವಾ ಭಾವ

ഉദാഹരണം : ಕಾವ್ಯದಲ್ಲಿನ ಸರಸತೆಯು ಓದುಗನಿಗೆ ಆನಂದವನ್ನು ಉಂಟುಮಾಡುತ್ತದೆ.

പര്യായപദങ്ങൾ : ಸರಸತೆ


മറ്റ് ഭാഷകളിലേക്കുള്ള വിവർത്തനം :

सरस होने की अवस्था या भाव।

काव्य की सरसता ही पाठक को आनंद प्रदान करती है।
सरसता

അർത്ഥം : ಒಂದು ಗಿಡಪೊದೆಯ ಬೇರನ್ನು ಔಷಧಿಯ ತಯಾರಿಕೆಯಲ್ಲಿ ಬಳಸುತ್ತಾರೆ

ഉദാഹരണം : ಚಮನ್ ಪ್ರಾಷಾವನ್ನು ಮಾಡುವುದಕ್ಕೆ ಜ್ಯೇಷ್ಠ ಮಧುವನ್ನು ಉಪಯೋಗಿಸುತ್ತಾರೆ.

പര്യായപദങ്ങൾ : ಜೇನುತುಪ್ಪ, ಜ್ಯೇಷ್ಠ ಮಧು, ಮಕರಂದ


മറ്റ് ഭാഷകളിലേക്കുള്ള വിവർത്തനം :

एक झाड़ की जड़ जो दवा के काम आती है।

च्यवनप्राश बनाने में जेठी मधु का भी उपयोग होता है।
जेठी मधु, मधुयष्टि, मधुयष्टिका, मधुरा, मधुवल्ली, मधूली, मरेठी, मुलहठी, मुलेठी, मुलैठी, यष्टिमधु, शोषापहा

Root of licorice used in flavoring e.g. candy and liqueurs and medicines.

licorice root

അർത്ഥം : ಕಬ್ಬಿನ ರಸದಿಂದ ತಯಾರಿಸಿದ ಸಿಹಿಯಾದ ಪದಾರ್ಥ

ഉദാഹരണം : ಅವನು ಸಕ್ಕರೆ ಇಲ್ಲದ ಚಹಾವನ್ನು ಕುಡಿಯುತ್ತಾನೆ.

പര്യായപദങ്ങൾ : ಚೀನಿ, ಬೂರಾ ಸಕ್ಕರೆ, ಶರ್ಕರೆ, ಸಕ್ಕರೆ


മറ്റ് ഭാഷകളിലേക്കുള്ള വിവർത്തനം :

सफ़ेद चूर्ण के रूप में मिठास का सार जो ईख या खजूर आदि के रस से बनता है।

वह बिना शक्कर की चाय पीता है।
चीनी, महाश्वेता, रसपाकज, शकर, शक्कर, शर्करा, शार्क, शुगर, शुभ्र, शुभ्रा, श्वेता, सित

A white crystalline carbohydrate used as a sweetener and preservative.

refined sugar, sugar

അർത്ഥം : ಕುಡಿದು-ತಿನ್ನುವ ವಸ್ತು ಮೂಗಿನಿಂದ ವಾಸನೆಯನ್ನು ತೆಗೆದುಕೊಂಡು ನಾಲಿಗೆಯಲ್ಲಿ ಅದರ ಸ್ವಾದವನ್ನು ಸವಿಯುವ ಅನುಭವ

ഉദാഹരണം : ಹುಷಾರಿಲ್ಲದ ಕಾರಣ ರಾಮನಿಗೆ ಮೂಗಿನಿಂದ ಸ್ವಾದವನ್ನು ಸವಿಯಲು ಸಾಧ್ಯವಾಗುತ್ತಿಲ್ಲ ಅವನು ರುಚಿಯನ್ನು ಅನುಭವಿಸುತ್ತಾ ತಿನ್ನುತ್ತಿದ್ದಾನೆ.

പര്യായപദങ്ങൾ : ಅನುಭವ, ರುಚಿ, ಸ್ವಾದ


മറ്റ് ഭാഷകളിലേക്കുള്ള വിവർത്തനം :

खाने-पीने की चीज़ मुँह में पड़ने पर उससे जीभ को होने वाला अनुभव।

बुखार की वजह से राम के मुँह का स्वाद बिगड़ गया है।
वह स्वाद ले-लेकर खा रहा है।
आस्वाद, जायका, मज़ा, मजा, रस, लज़्ज़त, लज्जत, विपाक, स्वाद

The taste experience when a savoury condiment is taken into the mouth.

flavor, flavour, nip, relish, sapidity, savor, savour, smack, tang