അർത്ഥം : ಒಂದು ದ್ರವ ಪದಾರ್ಥದಲ್ಲಿ ಮತ್ತೊಂದು ಪದಾರ್ಥವನ್ನು ಕೂಡಿಸಿ ಕರಗಿಸಿ ಮಾಡಿದ ಮಿಶ್ರಣವನ್ನು ಬಳಿಯುವ ಅಥವಾ ಲೇಪಿಸುವ ಕ್ರಿಯೆ
ഉദാഹരണം :
ದೀಪಾವಳಿಯ ಸಮಯದಲ್ಲಿ ಮನೆಗಳಿಗೆ ಬಣ್ಣವನ್ನು ಬಳಿಯುತ್ತಾರೆ.
മറ്റ് ഭാഷകളിലേക്കുള്ള വിവർത്തനം :
कोई घोल किसी वस्तु पर इस प्रकार लगाना कि वह उस पर बैठ या जम जाए।
दिवाली के समय घर को रंगों आदि से पोतते हैं।അർത്ഥം : ಯಾವುದಾದರು ವಸ್ತು ಅಥವಾ ಶರೀರದ ಅಂಗವವನ್ನು ಮೆಲ್ಲ-ಮೆಲ್ಲನೆ ಕೈಯಿಂದ ನೇವರಿಸುವುದು
ഉദാഹരണം :
ತಾಯಿಯು ಪ್ರೀತಿಯಿಂದ ಮಗುವಿನ ಕೆನ್ನೆ ಸವರುತ್ತಿದ್ದಾಳೆ.
മറ്റ് ഭാഷകളിലേക്കുള്ള വിവർത്തനം :