അർത്ഥം : ತುಂಬಾ ಎತ್ತರವಾದುದು
ഉദാഹരണം :
ತನ್ನನ್ನು ತಾನು ಅರಿಯುವುದು ಸರ್ವೋಚ್ಚ ಧರ್ಮ.
പര്യായപദങ്ങൾ : ಸರ್ವೋಚ್ಚ, ಸರ್ವೋಚ್ಚವಾದಂತ, ಸರ್ವೋಚ್ಚವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದು ತುಂಬಾ ಸರ್ವೋಚ್ಚವಾಗಿದೆಯೋ ಅಥವಾ ಅದಕ್ಕೆ ಉತ್ತಮವಾಗಿ ಬೇರೆ ಯಾವುದು ಇಲ್ಲವೋ ಅಥವಾ ಇರುವುದಕ್ಕೆ ಸಾಧ್ಯವೇ ಇಲ್ಲವೋ
ഉദാഹരണം :
ಹಿಮಾಲಯದ ಸರ್ವೋಚ್ಚ ಶಿಖರದಲ್ಲಿ ಯಾವಾಗಲೂ ಮಂಜಿನಿಂದ ಕೂಡಿರುತ್ತದೆ.
പര്യായപദങ്ങൾ : ಉಚ್ಚತಮ, ಉಚ್ಚತಮವಾದ, ಉಚ್ಚತಮವಾದಂತ, ಉಚ್ಚತಮವಾದಂತಹ, ಸರ್ವೋಚ್ಚ, ಸರ್ವೋಚ್ಚವಾದಂತ, ಸರ್ವೋಚ್ಚವಾದಂತಹ
മറ്റ് ഭാഷകളിലേക്കുള്ള വിവർത്തനം :