അർത്ഥം : ಉಗುರಿನಿಂದ ಹಿಡಿದು ಶಿಖೆಯ ವರೆಗೂ
ഉദാഹരണം :
ವಿದ್ಯಾಪತಿಗಳು ಪದ್ಯಗಳಲ್ಲಿ ನಾಯಕಿಗಳ ಸರ್ವಾಂಗವನ್ನು ವರ್ಣನೆ ಮಾಡಿದ್ದಾನೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರು ಅಂಗವಿಕಲನಲ್ಲವೋ
ഉദാഹരണം :
ಸರ್ವಾಂಗವೂ ಇರುವ ವ್ಯಕ್ತಿ ವಿಕಲಚೇತನನಂತೆ ನಾಟಕ ಮಾಡುತ್ತಿದ್ದಾನೆ.
പര്യായപദങ്ങൾ : ಅಂಗವಿಕಲನಲ್ಲದ, ಅಂಗವಿಕಲನಲ್ಲದಂತ, ಅಂಗವಿಕಲನಲ್ಲದಂತಹ, ಪೂರ್ಣಕಾಯ, ಪೂರ್ಣಕಾಯವಾದ, ಪೂರ್ಣಕಾಯವಾದಂತ, ಪೂರ್ಣಕಾಯವಾದಂತಹ, ವಿಕಲಚೇತನವಲ್ಲದ, ವಿಕಲಚೇತನವಲ್ಲದಂತ, ವಿಕಲಚೇತನವಲ್ಲದಂತಹ, ಸಕಲಾಂಗ
മറ്റ് ഭാഷകളിലേക്കുള്ള വിവർത്തനം :