പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸರ್ಪ എന്ന വാക്കിന്റെ അർത്ഥവും ഉദാഹരണവും.

ಸರ್ಪ   ನಾಮಪದ

അർത്ഥം : ಹೆಡೆಯುಳ್ಳ ವಿಷದ ಹಾವು

ഉദാഹരണം : ಅವನನ್ನು ಹಾವು ಕಚ್ಚಿತು.

പര്യായപദങ്ങൾ : ಅಕರ್ಣ, ಅಕ್ಷ, ಅಕ್ಷಿಕರ್ಣ, ಅಗ, ಅಘವಿಷ, ಅಜಗರ, ಅಜೀಗರ್ತ, ಅನಿಲಾಶನ, ಅಪದಿ, ಉದಾನ, ಉರಂಗಮ, ಘಟಸರ್ಪ, ನಾಗ, ನಾಗಪ್ಪ, ನಾಗಫಣಿ, ನಾಗರಹಾವು, ನೇತ್ರಕರ್ಣ, ಪನ್ನಗ, ಪಾದೋದರ, ಪೃದಾಕು, ಪ್ರಚಲಾಕ, ಫಣಿ, ಬಿಯಳ, ಬಿಲಂಗಮ, ಬಿಲಮುರಿಯಾ, ಬಿಲವಾಸಿನ, ಬಿಲೇಶಯ, ಬಿಲ್ಲುರಗ, ಬೋಗಿ, ಭುಜಂಗ, ಭುಜಗ, ಭುಜಗಿ, ಮಂಡೋಳ, ಮಿಡಿ, ಲಾಂಗಳಿ, ವಾತಾಯನ, ವಾತಾಹಾರಿ, ವಿಷಭೃದ್ನ, ಶಯಾಳು, ಶೇವ, ಸರ್ಪಿಣಿ, ಹರಿ, ಹಾವು, ಹೀರ, ಹುತ್ತಪ್ಪ, ಹೈಂಸಾರ


മറ്റ് ഭാഷകളിലേക്കുള്ള വിവർത്തനം :

फन वाला जहरीला साँप।

उसे नाग ने डँस लिया।
नाग

Venomous Asiatic and African elapid snakes that can expand the skin of the neck into a hood.

cobra

അർത്ഥം : ಕದ್ರೃವಿನಿಂದ ಉಪ್ತನ್ನವಾದ ಕಶ್ಯಪನ ವಂಶಸ್ತರು ಅವರ ನಿವಾಸ ಪಾತಾಳದಲ್ಲಿ ಎಂದು ನಂಬಲಾಗುತ್ತದೆ ಮತ್ತು ಅವರು ಹಾವಿನ ರೂಪಾದಾರಿಗಳಾಗಿರುತ್ತಾರೆ

ഉദാഹരണം : ಸರ್ಪಗಳಲ್ಲಿ ಎಂಟು ಕುಲ ಎಂದು ನಂಬಲಾಗುತ್ತದೆ.

പര്യായപദങ്ങൾ : ನಾಗ-ಲೋಕ, ನಾಗಲೋಕ, ಪಾತಾಳ-ಲೋಕ, ಪಾತಾಳಲೋಕ, ಸರ್ಪ-ಲೋಕ, ಸರ್ಪಲೋಕ


മറ്റ് ഭാഷകളിലേക്കുള്ള വിവർത്തനം :

कद्रु से उत्पन्न कश्यप के वंशज जिनका निवास पाताल में माना गया है और जो साँप जैसे होते हैं।

नागों के आठ कुल माने गए हैं।
कद्रुज, कद्रुसुत, नाग, पातालौका, भुजंग, भुजंगम

An imaginary being of myth or fable.

mythical being

അർത്ഥം : ಸರಿಸೃಪ ವರ್ಗಕ್ಕೆ ಸೇರಿದ ಜೀವ ತೆಳ್ಳಗೆ ಮತ್ತು ಉದ್ದವಾಗಿದ್ದು ಹರಿದಾಡುತ್ತವೆ ಮತ್ತು ಅದರ ಹಲವಾರು ಜಾತಿ ಇರುವುದು

ഉദാഹരണം : ಪ್ರಾಯಶಃ ಐ,ಐ,ಟಿ ಬಾಂಬೆಯಲ್ಲಿ ಹಲವಾರು ತರಹದ ವಿಷಕಾರಿ ಹಾವುಗಳು ಹರಿಯುತ್ತಿರುವುದನ್ನು ನೋಡಬಹುದು.

പര്യായപദങ്ങൾ : ಉರುಗ, ಫಣಿ, ಸರಿಸೃಪ, ಹಾವು


മറ്റ് ഭാഷകളിലേക്കുള്ള വിവർത്തനം :

Limbless scaly elongate reptile. Some are venomous.

ophidian, serpent, snake