അർത്ഥം : ಯಾವುದೇ ದೇಶವನ್ನು ಆಳುವ ಅಥವಾ ಆಡಳಿತದ ದಳ ಅಥವಾ ಸರ್ಕಾರ
ഉദാഹരണം :
ಸರ್ಕಾರವು ಬಹಳ ಬೇಗ ಹಲವಾರು ಯೋಜನೆಗಳನ್ನು ಜಾರಿಗೆ ತರಲಿದೆ,
പര്യായപദങ്ങൾ : ಸರಕಾರ
മറ്റ് ഭാഷകളിലേക്കുള്ള വിവർത്തനം :
A politically organized body of people under a single government.
The state has elected a new president.അർത്ഥം : ದೇಶ, ರಾಜ್ಯ ಮುಂತಾದವುಗಳ ಶಾಸನವನ್ನು ರಚನೆ ಮಾಡುವ ಸಂಸ್ಥೆ ಅಥವಾ ಸಂಘ
ഉദാഹരണം :
ಸರ್ಕಾರವು ತಾನು ಹಾಕಿಕೊಂಡ ನಿಯಮಗಳನ್ನು ಪಾಲಿಸಬೇಕು
പര്യായപദങ്ങൾ : ಅಧಿಪತ್ಯ ರಾಜಸತ್ತೆ, ಶಾಸನ
മറ്റ് ഭാഷകളിലേക്കുള്ള വിവർത്തനം :
The organization that is the governing authority of a political unit.
The government reduced taxes.