അർത്ഥം : ಪಳಗಿಸಿದ ಪ್ರಾಣಿ ಪಕ್ಷಿಗಳು, ಅಸಹಜವೆನ್ನಿಸುವಂತೆ ಭ್ರಮೆ ಹುಟ್ಟಿಸುವಂತೆ ಸಾಹಸದ ಕ್ರೀಡೆಗಳನ್ನು ಮಾಡುವವರು ಊರಿಂದೂರಿಗೆ ಹೋಗಿ ತೋರಿಸುವ ಪ್ರದರ್ಶನ
ഉദാഹരണം :
ನಾನು ಸರ್ಕಸ್ ನಲ್ಲಿ ಸಾಹಸದ ಕ್ರೀಡೆಗಳನ್ನು ನೋಡಿ ಮೈಮರೆತಿದ್ದೆ.
പര്യായപദങ്ങൾ : ಸರ್ಕಸ್, ಸರ್ಕಸ್-ಆಟ
മറ്റ് ഭാഷകളിലേക്കുള്ള വിവർത്തനം :
पशुओं और कलाबाजों आदि के द्वारा दिखाया जानेवाला कौशल या खेल।
वह सर्कस देखने गया है।