അർത്ഥം : ಪಳಗಿಸಿದ ಪ್ರಾಣಿ ಪಕ್ಷಿಗಳು, ಅಸಹಜವೆನ್ನಿಸುವಂತೆ ಭ್ರಮೆ ಹುಟ್ಟಿಸುವಂತೆ ಸಾಹಸದ ಕ್ರೀಡೆಗಳನ್ನು ಮಾಡುವವರು ಊರಿಂದೂರಿಗೆ ಹೋಗಿ ತೋರಿಸುವ ಪ್ರದರ್ಶನ
ഉദാഹരണം :
ನಾನು ಸರ್ಕಸ್ ನಲ್ಲಿ ಸಾಹಸದ ಕ್ರೀಡೆಗಳನ್ನು ನೋಡಿ ಮೈಮರೆತಿದ್ದೆ.
പര്യായപദങ്ങൾ : ಸರ್ಕಸ್ ಆಟ, ಸರ್ಕಸ್-ಆಟ
മറ്റ് ഭാഷകളിലേക്കുള്ള വിവർത്തനം :
पशुओं और कलाबाजों आदि के द्वारा दिखाया जानेवाला कौशल या खेल।
वह सर्कस देखने गया है।അർത്ഥം : ಕುದುರೆಗಳು, ಸವಾರರು, ಸಾಹಸ ಪ್ರದರ್ಶನಕಾರರು, ಪಳಗಿಸಿದ ಪ್ರಾಣಿಗಳು ಮೂತಾದವುಗಳು ಊರಿಂದೂರಿಗೆ ಹೋಗಿ ತಮ್ಮ ಪ್ರದರ್ಶನದ ಮೂಲಕ ಜನರಿಗೆ ಮನೋರಂಜನೆ ನೀಡುವವರು
ഉദാഹരണം :
ನನ್ನ ಅಣ್ಣ ನೆನ್ನೆ ಸರ್ಕಸ್ಸಿಗೆ ಹೋಗಿದ್ದ.
മറ്റ് ഭാഷകളിലേക്കുള്ള വിവർത്തനം :
(antiquity) an open-air stadium for chariot races and gladiatorial games.
circus