അർത്ഥം : ಗೋಡೆ ಒಡೆದು ಕಳವು ಮಾಡುವುದು
ഉദാഹരണം :
ಕಳ್ಳನು ರಾಮನ ಮನೆಗೆ ಕನ್ನ ಹಾಕಿ ಅವರ ಮನೆಯ ಸಾಮಾನುಗಳನ್ನೆಲ್ಲಾ ದೋಚಿಕೊಂಡು ಹೋಗಿದ್ದಾನೆ.
പര്യായപദങ്ങൾ : ಕನ್ನ ಹಾಕು, ಗೋಡೆ ಒಡೆ
മറ്റ് ഭാഷകളിലേക്കുള്ള വിവർത്തനം :
सेंध मारकर चोरी करना।
चौकीदार ने सेंधमार को उस समय पकड़ा जब वह सेंधमारी कर रहा था।