അർത്ഥം : ಲೋಪ-ದೋಷಗಳನ್ನು ಸರಿಪಡಿಸುವ ಕ್ರಿಯೆ
ഉദാഹരണം :
ಪಾಣಿನಿಯು ದೇವಭಾಷೆಯನ್ನು ತಿದ್ದುಪಡಿಸಿ ಅದಕ್ಕೆ ಸಂಸ್ಕೃತದ ರೂಪ ಕೊಟ್ಟನು.
പര്യായപദങ്ങൾ : ತಿದ್ದುಪಡಿಸುವುದು, ತಿದ್ದುವುದು, ನೇರ್ಪಡಿಸುವಿಕೆ, ಸರಿಪಡಿಸುವಿಕೆ, ಸುಧಾರಿಸುವುದು
മറ്റ് ഭാഷകളിലേക്കുള്ള വിവർത്തനം :