അർത്ഥം : ಬಟ್ಟೆ, ಒಡವೆ ಮೊದಲಾದವುಗಳನ್ನು ಶರೀರಕ್ಕೆ ಸರಿಯಾಗಿ ಕೂರುವುದು
ഉദാഹരണം :
ಇಷ್ಟು ಚಿಕ್ಕದಾದ ಬಟ್ಟೆ ನನಗೆ ಆಗುವುದಿಲ್ಲ.
പര്യായപദങ്ങൾ : ಆಗು
മറ്റ് ഭാഷകളിലേക്കുള്ള വിവർത്തനം :
അർത്ഥം : ಸರಿಯಾಗುವ ಅಥವಾ ಹೊಂದಿಕೆಯಾಗುವ ಪ್ರಕ್ರಿಯೆ
ഉദാഹരണം :
ಗೆಳೆಯ ! ಆ ಹುಡುಗಿಯು ನಿನಗೆ ಹೊಂದಿಕೆಯಾಗುತ್ತಾಳೆ.
പര്യായപദങ്ങൾ : ಒಪ್ಪಿಗೆಯಾಗು, ಒಪ್ಪು, ಹೊಂದಿಕೆಯಾಗು
മറ്റ് ഭാഷകളിലേക്കുള്ള വിവർത്തനം :
Have smooth relations.
My boss and I get along very well.